Monday, June 04, 2007

ನೀಲು ೨



ಶಿಶಿರದ ಹಿಮಚಳಿ


ಮುಸುಕು


ಮುಂಜಾವು





ಮೂಗಿನ ಕೆಳಗೆ


ಇಬ್ಬನಿ!

(ಫೋಟೊ ಕೃಪೆ: ನನ್ನ ಹೆಂಡತಿ. ನಮ್ಮ ಮನೆಯ ಹಿತ್ತಲು ಹಿಮದಿಂದ ಮುಚ್ಚಿದಾಗ ತೆಗೆದದ್ದು)

No comments:

Post a Comment