Wednesday, June 06, 2007

ಲಂಡನ್ ಓಲಂಪಿಕ್ ಲಾಂಛನ


ಇದು ೨೦೧೨ರಲ್ಲಿ ಲಂಡನ್ ನಲ್ಲಿ ನಡೆಯುವೆ ಓಲಂಪಿಕ್ ಆಟದ official ಲಾಂಛನ! ೨೦೧೨ ನ್ನು ಕೆಟ್ಟ ರೀತಿಯಲ್ಲಿ ಬರೆದು, ಅದರೊಳಗೆ ಲಂಡನ್ (that too L is not in Capitals) ಮತ್ತು ಓಲಂಪಿಕ್ ಲಾಂಛನ ಬರೆದಿದ್ದಾರೆ. ಇಷ್ಟು ಮಾಡಲು ಈ ದೇಶ ೧೨ ತಿಂಗಳು ತೆಗಿದುಕೊಂಡಿತು, ಇರಲಿ. ಮಾಡಿದ ವೆಚ್ಚವೆಷ್ಟು ಗೊತ್ತೆ? ಕೇವಲ, ೪೦೦,೦೦೦ ಪೌಂಡುಗಳು, ಅಂದರೆ ೩.೨ ಕೋಟಿ ರೂಪಾಯಿಗಳು!!

ನಗುವುದೋ ಅಳುವುದೋ ನೀವೇ ಹೇಳಿ? ಅಂತೆ ಪಿ.ಬಿ ಶ್ರೀನಿವಾಸ್ ನನ್ನ laptop ನಲ್ಲಿ ಹಾಡುತ್ತಿದ್ದಾರೆ!

No comments:

Post a Comment