Tuesday, June 12, 2007

ನೀಲು ೪


ಒಂದು ಕಣ್ಣಲ್ಲಿ


ಹೂ ಬಿದ್ದಿರುವ


ಮುದುಕ


ಉಜ್ಜುತ್ತಾನೆ ಚಷ್ಮ


ಎರಡೂ ಕಡೆ!
(ಜಪಾನಿ ಹೈಕುವೊಂದರ ಅನುವಾದ)
(ಚಿತ್ರ ಎರವಲು: ಕಾಮತ್ ಪುಟ್ ಪೋರಿ, ಪರವಾನಿಗೆ ಪಡೆದಿಲ್ಲ!, ಇಷ್ಟವಿಲ್ಲದಿದ್ದರೆ ತೆಗೆಯುತ್ತೇನೆ)

No comments:

Post a Comment