Thursday, June 21, 2007

ಕನ್ನಡ ಬ್ಲಾಗುಲೋಕ


ನನಗೆ ಜಾಲದಲ್ಲಿ ಸಿಗುತ್ತಿರುವ ಕನ್ನಡ ಬ್ಲಾಗುಗಳನ್ನು ಒಟ್ಟು ಹಾಕುತ್ತಿದ್ದೇನೆ, ಕಾಳೋ ಜೊಳ್ಳೋ ನೀವೇ ಡಿಸೈಡ್ ಮಾಡಿ. ಅಕಾರಾದಿಯಾಗಿ ಜೋಡಿಸುತ್ತೇನೆ. ಇಷ್ಟವಾದ ಬ್ಲಾಗುಗಳ ಬಗ್ಗೆ ಒಂದೆರೆಡು ಸಾಲು ಬರೆಯುತ್ತೇನೆ.
ಅ-ಅಃ:
ಅಗಸೆಯ ಅಂಗಳ: ಸಾಹಿತ್ಯ, ಚಲನಚಿತ್ರ. ಸುಂದರ ಬರವಣಿಗೆ.
ಅನಿವಾಸಿ: ಸಾಹಿತ್ಯ, ಕವನ, ನೀಲುಗಳು
ಅನಿವಾಸಿ: ಅನಿವಾಸಿಯ ಇನ್ನೂಂದು ಬ್ಲಾಗ್
ಅನೂಜ್ಞಾ: ಫೋಟೊ, ಪೇಂಟಿಂಗ್
ಅಲೆಮಾರಿ: ಪ್ರೀತಿ-ಪ್ರೇಮ
ಅವಧಿ: ಹರಟೆ, ಚಿಂತನೆ, ಸಾಹಿತ್ಯ
ಅಶೋಕ್೫೬೭: ವಿಜ್ನಾನ
ಅಸತೋಮಾ ಸದ್ಗಮಯ: ಆಧ್ಯಾತ್ಮ
ಅಂಚೆಮನೆ: ಹರಟೆ, ಒಂದೇ ಬರಹವಿದೆ
ಅಂತರಂಗ: ದಿನಚರಿ. ಬಹುಷಃ ಇನ್ನೂರು ಬರಹಗಳನ್ನು ಕಂಡ ಮೊದಲ ಕನ್ನಡ ಬ್ಲಾಗ್ ಇದು. ವಿಶೇಷವೆಂದರೆ ಬಹುತೇಕ ಎಲ್ಲ ಬರಹಗಳೂ ಡೈರಿ ದಿನಚರಿಗಳೇ.
ಇಸ್ಮಾಯಿಲ್: ಸಾಹಿತ್ಯ
ಈ ಜ್ನಾನ: ವಿಜ್ಯಾನ. ಮೂರುಜನರ ವಿಜ್ನಾನ ವಿಷಯಗಳ ಬ್ಲಾಗ್
ಋಜುವಾತು: ಸಾಹಿತ್ಯ. ಯು ಆರ್ ಅನಂತಮೂರ್ತಿಯ ಬ್ಲಾಗ್. ಮಸ್ಟ್ ರೀಡ್!
ಎಚ್ ಪಿ ಎನ್: ಹರಟೆ, ವ್ಯಂಗ್ಯಚಿತ್ರ.
ಎಂ ಚೇವಾರ್: ಹರಟೆ, ಕವನ
ಎಸ್ ಎನ್ ಹಳ್ಳಿ: ಹರಟೆ, ದಿನಚರಿ. ೨೦೦೫ರಿಂದ ಇರೋ ಬ್ಲಾಗು. ರೆಗ್ಯುಲರಾಗಿ ಬರೆಯುತಾರೆ
ಎಸ್ ಸಿ ಪಾಟಿಲ್: ದಿನಚರಿ, ಹರಟೆ. ಉತ್ತರ ಕರ್ನಾಟಕದ ಆಡುಭಾಷೆ ಭಾಳ ಛಂದ ಬರೀತಾರ
ಏಕಾಂತದ ಸಂಜೆ: ಸಾಹಿತ್ಯ
ಏನ್ಸಮಾಚಾರ: ಅಲ್ಲಲ್ಲಿ ಕನ್ನಡ
ಒಬ್ಬ ಕನ್ನಡಿಗ: ಕನ್ನಡ. ಕನ್ನಡ ಭಾಷಾಭಿಮಾನಿ, ಕನ್ನಡದ ಬಗ್ಗೆ ತುಂಬ ಕಾಳಜಿ
ಓಲೆಗರಿ: ದಿನಚರಿ. ಹರಟೆ. ಓಲೆಗಳ ರೂಪದಲ್ಲಿ
ಕ-ಘ:
ಕನ್ನಡ ಕಥೆ: ಸಾಹಿತ್ಯ, ಶ್ರೀರಾಂ ಬ್ಲಾಗ್. ಮಸ್ಟ್ ರೀಡ್!
ಕನ್ನಡ ಕನ್ನಡಿ: ಹರಟೆ, ಚರ್ಚೆ, ವ್ಯಂಗ್ಯಚಿತ್ರ, ಕನ್ನಡ
ಕನ್ನಡ ಕಸ್ತೂರಿ: ಹರಟೆ, ಕವನ, ದಿನಚರಿ
ಕನ್ನಡ ಕಾರ್ಟೂನ್ಸ್: ಕಾರ್ಟೂನ್ಸ್. ಇಂಗ್ಲೀಷ್ ಕಾರ್ಟೂನ್ ಗಳ ಕನ್ನಡ ಅನುವಾದ
ಕನ್ನಡ ಬ್ಲಾಗ್ಸ್: ಚಿಂತನೆ, ಹರಟೆ
ಕನ್ನಡ ಲಹರಿ: ನಿಂತುಹೋಗಿದೆ
ಕನ್ನಡ ವೀಡಿಯೋಸ್: ವಿಡಿಯೊ. ಕನ್ನಡ ಹಾಡುಗಳು, ಕಾರ್ಯಕ್ರಮಗಳು ಇತ್ಯಾದಿ
ಕನ್ನಡ ಸಾರಥಿ: ಹರಟೆ, ಚರ್ಚೆ
ಕನ್ನಡದ ಕಂದ: ದಿನಚರಿ, ಹರಟೆ.
ಕರ್ಮಕಾಂಡ: ದಿನಚರಿ, ಹರಟೆ
ಕರವೇ: ಕರ್ನಾಟಕ ರಕ್ಷಣಾ ವೇದಿಕೆ
ಕಲರವಬ್ಲಾಗ್: ದಿನಚರಿ, ಚರ್ಚೆ, ಸಾಹಿತ್ಯ. ಇಂಜಿನಿಯರಿಂಗ್ ಹುಡುಗ ಸುಪ್ರೀತನ ಮಹತ್ವಾಕಾಂಕ್ಷಿ ಬ್ಲಾಗ್
ಕವಿತೆ: ಕವನ. ಪ್ರಸಿದ್ಧ ಕವಿಗಳ ಕವನಗಳು. ಇನ್ನೊಂದು ಶ್ರೀರಾಂ ಬ್ಲಾಗ್. ಕವನಗಳ ಜೊತೆ ಸಣ್ಣ ಟಿಪ್ಪಣೆ, ವಿವರಣೆ ಇದ್ದರೆ ಚೆನ್ನಾಗಿತ್ತು, ಆ ಕವನಗಳನ್ನು ಅರ್ಥ ಮಾಡಿಕೊಳ್ಳಲು.
ಕಾಲಚಕ್ರ: ರಾಜಕೀಯ. ಭಾಷೆಯ ಪ್ರಯೋಗ ತುಂಬ ಚೆನ್ನಾಗಿದೆ.
ಕಾಲಹರಣ: ಪ್ರಾದೇಶಿಕ ಕನ್ನಡ (ಕುಂದಾಪುರ), ಪ್ರವಾಸ, ಹರಟೆ
ಕುಚೇಲ: ಹರಟೆ, ಪ್ರ್ವಾಸ, ಸಾಮಾಜಿಕ ಕಳಕಳಿ
ಕುಂಚಪ್ರಪಂಚ: ಪೇಂಟಿಂಗ್
ಕುಂಟಿನಿ: ದಿನಚರಿ,ಹ ರಟೆ
ಕುಂದೇಶ್ವರ: ದಿನಚರಿ, ಸುದ್ದಿ, ಹರಟೆ
ಗಣೇಶಲಿಂಗದಹಳ್ಳಿ: ದಿನಚರಿ, ಹರಟೆ, ಚುಟುಕು, ಪ್ರವಾಸ
ಗಂಢಭೇರುಂಡ: ದಿನಚರಿ, ಹರಟೆ, ಅಧ್ಯಾತ್ಮ, ಯೋಗ
ಗುಬ್ಬಚ್ಚಿ: ಹರಟೆ, ದಿನಚರಿ, ಕವನ
ಗುರುಪಂಡಿತ್: ಪ್ರವಾಸ. ಹೆಚ್ಚಿನ ಬ್ಲಾಗು ಇಂಗ್ಲೀಷ್
ಚ-ಝ:
ಚೆಂಡೆಮದ್ದಳೆ:ಕತೆ, ಹರಟೆ ಇತ್ಯಾದಿ
ಚಿಗುರು: ಕವನ
ಚಿಟ್ಟೆ: ಕವನ, ದಿನಚರಿ, ಹರಟೆ, ನೆನಪು, ವ್ಯಕ್ತಿಚಿತ್ರ ಇತ್ಯಾದಿ
ಚಿತ್ರಕವನ: ಛಾಯಾಚಿತ್ರ, ಕವನ
ಚಿತ್ರ ಕಾವ್ಯ: ಚುಟುಕು, ವ್ಯಂಗ್ಯಚಿತ್ರ
ಚಿತ್ರದುರ್ಗ: ಛಾಯಚಿತ್ರ, ಕವನ, ಹರಟೆ
ಚುಂ-ಬನವಾಸಿ: ಚರ್ಚೆ, ಹರಟೆ, ಭಾಷೆ, ಕವನ, ಇತ್ಯಾದಿ
ಚೌಪದಿ: ಚುಟುಕು. ದಿನಕರ ದೇಸಾಯಿಯವರ ಚೌಪದಿಗಳು. ಅಪ್ಡೇಟ್ ಮಾಡಿ ವರ್ಷಗಳ ಮೇಲಾಯಿತು.
ಜೀವಿಶಿವು: ಸಾಹಿತ್ಯ, ವಿಮರ್ಶೆ. ತುಂಬಾ ಗಂಭೀರ ಬರಹಗಳು. ಅಪರೂಪದ ಬ್ಲಾಗ್.
ಜೋಗಿಮನೆ: ಸಾಹಿತ್ಯ. ಗಿರೀಶ್ ರಾವ್ ಅವರ ಸುಂದರ ಬರವಣಿಗೆ
ತ-ನ:
ತಲೆಹರಟೆ: ಹರಟೆ
ತ್ರಿವೇಣಿ: ಹರಟೆ, ಸಾಹಿತ್ಯ, ಸಿನೆಮಾ, ಇತ್ಯಾದಿ
ದಾರಿದೀಪ: ಸಲಹೆ
ನವಿಲಗರಿ: ಕವನ, ಚುಟುಕು
ನನ್ನ ಖಜಾನೆ: ಹಾಡುಗಳು, ಸಿನೆಮಾ ಹಾಡು, ಹರಟೆ
ನನ್ನ ಮಾತು: ಕತೆ. ಇನ್ನು ಮುಂದೆ ಏನನ್ನೂ ಬರೆಯುವುದಿಲ್ಲವಂತೆ.
ನನ್ನ ಸ್ವರ: ಸಿನಿಮಾ ಹಾಡು
ನಿನ್ನೆ ನಾಳೆ: ಒಂದೇ ಬರಹವಿದೆ
ನಮ್ಮ ಸಂಗ್ರಹ: ಗೀತೆಗಳು. ಭಾವಗೀತೆ, ಚಲನಚಿತ್ರ ಗೀತೆ
ನಿಶುಮನೆ: ವೈಯಕ್ತಿಕ ಛಾಯಚಿತ್ರ ಬ್ಲಾಗ್
ನೂರುಕನಸು: ದಿನಚರಿ, ಹರಟೆ, ನೆನಪು ಇತ್ಯಾದಿ
ನೂರೆಂಟು ಸುಳ್ಳು: ಹರಟೆ. ಇಂಗ್ಲೀಷ್ ಜಾಸ್ತಿ, ಕನ್ನಡ ತುಂಬಾ ಕಮ್ಮಿ
ನೆಟ್ ನೋಟ: ಪ್ರಚಲಿತ. ವಿಯಯ ಕರ್ನಾಟಕದ ಸೋಮವಾರದ ಕಾಲಂ
ನೆನಪು ನೇವರಿಕೆ: ಹರಟೆ, ದಿನಚರಿ, ನೆನಪು. ರೆಗ್ಯುಲರಾಗಿ ಬರೆಯುತ್ತಾರೆ
ನೆಂಪುಗುರು: ಪ್ರಾದೇಶಿಕ. ನೆಂಪು, ಕೊಡಚಾದ್ರಿಯ ತಪಾಲಲ್ಲಿರುವ ಊರು.
ಪ-ಮ:
ಪಬ್ ರತ್ನ: ಹಾಸ್ಯ
ಪರಿಸರಪ್ರೇಮಿ: ಹರಟೆ, ಸಾಹಿತ್ಯ
ಪ್ರತಾಪ: ಹರಟೆ
ಪ್ರತಿಕ್ರಿಯೆ: ಬಲಪಂಥೀಯ ಖಾರವಾದ ಪ್ರತಿಕ್ರಿಯೆಗಳು
ಬಡಕಲು: ಕನ್ನಡ ಸಾಹಿತ್ಯ.ಕಾಂ ನ ಶೇಖರಪೂರ್ಣರ ಬ್ಲಾಗ್
ಬಯಲು: ಹರಟೆ
ಬಣ್ಣದನವಿಲು: ನೆನಪು, ಕತೆ
ಬಾನಾಡಿ: ಹರಟೆ
ಬೆನಕ: ಪ್ರವಾಸ. ಜಪಾನ್ ಪ್ರವಾಸದ ಅನುಭವ.
ಭ೦ಡಾರ...: ಕವಿಗಳ ಜನಪ್ರೀಯ ಕವನ. ಮೂರೆ ಮೂರಿದೆ
ಭಾವದರ್ಪಣ: ಕವನ, ಹರಟೆ
ಭಾವ ಬಿಂದು: ಕವನ, ಕತೆ
ಮರ್ಕಟ - ಮನಸು: ಹರಟೆ, ಕವನ
ಮಂಕುತಿಮ್ಮನ ಕಗ್ಗ: ಡಿ ವಿ ಜಿಯವರ ಕಗ್ಗ
ಮಜಾವಾಣಿ: ಹಾಸ್ಯ
ಮನದಮಾತು: ಜಾಲಮಾಹಿತಿ
ಮನಸ್ವಿನಿ ಮನ: ಕವನ, ಹರಟೆ
ಮನೆ ಅಡಿಗೆ: ಅಡುಗೆ. ರಮ್ಯಾರ ಕರ್ನಾಟಕದ, ಮಂಗಳೂರಿನ ಅಡುಗೆ ಬ್ಲಾಗ್. ಬ್ಲಾಗ್ ಇಂಗ್ಲೀಷಿನಲ್ಲಿದೆ.
ಮಹಾಂತೇಶ್: ಹರಟೆ, ಕವನ
ಮಾತು ಕತೆ: ಹರಟೆ, ಕವನ
ಮಾವಿನಸರ: ಪರಿಸರ
ಮಾವಿನಯನಸ: ಕವನ, ಹರಟೆ
ಮೀರಾಕೃಷ್ಣಮೂರ್ತಿ: ಸಿನೆಮಾ ಹಾಡು, ಹರಟೆ
ಮುಂಗಾರು ಮಳೆ: ಕೇವಲ ಮುಂಗಾರು ಮಳೆ ಸಿನೆಮಾ
ಮೃಗನಯನೀ: ಚಿಂತನ, ಹರಟೆ
ಮೈಸೂರ್ ಪೋಸ್ಟ್: ಸಾಹಿತ್ಯ, ಕವನ, ವಿಮರ್ಶೆ, ನೆನಪು, ಹರಟೆ, ಎಲ್ಲ. ಅಬ್ದುಲ್ ರಷೀದ್ ರ ಸುಂದರ ಬರವಣಿಗೆ
ಮೋಟುಗೋಡೆ: ಹರಟೆ, ಕವನ
ಯ-ವ:
ರಘುಪರ: ಕವನ
ರಾಜೀವ್ ಬಿ ಎನ್: ಇಂಗ್ಲೀಷ್ ಬ್ಲಾಗ್, ಪರಿಸರ, ಚಾರಣ
ರಾಜು: ಒಂದೇ ಬರಹವಿದೆ
ರಾಮ ಎಂ ಎಲ್: ಕವನ, ಹರಟೆ
ರಾಂಡಂ ರಂಬ್ಲರ್: ಸಾಹಿತ್ಯ, ಚಿಂತನೆ, ವಿಮರ್ಶೆ. ಕನ್ನಡ, ಇಂಗ್ಲೀಷ್ ಮತ್ತು ಸಂಸ್ಕೃತ ಭಾಷೆಯ ಏಕೈಕ ಬ್ಲಾಗ್ ಇದೇ ಇರಬೇಕು.
ರೋಹಿತ್: ಸಂಘ. ಕನ್ನಡ ಸಾಹಿತ್ಯ.ಕಾಂ ನ ಬ್ಲಾಗ್
ವಕ್ರದಂತ: ಹರಟೆ
ವಿಕಾಸವಾದ: ಹರಟೆ, ಹಾಸ್ಯ
ವಿಜಯನಗರ: ಕವನ, ಒಗಟು
ವಿಶ್ವಪುಟ: ಪ್ರಚಲಿತ
ವೆಂಕಟೇಶ: ಕವನ, ಹರಟೆ
ವೇಣುವಿನೋದ: ಕವನ, ಹರಟೆ
ಶ-ಹ:
ಶ್ಯಾಮುಸ್: ಹರಟೆ, ಕವನ
ಶ್ರೀಕಾಂತ್೦೦೦: ಚಾರಣ, ಚಿಂತನೆ
ಶ್ರೀನಿಧಿ ಟಿ ಜಿ: ವಿಜ್ನಾನ, ದಿನಚರಿ
ಶ್ರೀ ಲೇಝಿ ಗೈ: ಸಲಹೆ, ಕವನ, ಹರಟೆ
ಸನತ್ ಕೆ: ಹರಟೆ, ನೆನಪು. ಸೊಗಸಾಗಿ ಸಲೀಸಾಗಿ ಬರೀತಾರೆ
ಸರ್ವಸುದ್ದಿ: ಕಂಗ್ಲೀಷ್ ಬ್ಲಾಗ್, ಹರಟೆ
ಸಂಚಾಲನೆ: ಹರಟೆ
ಸಾಗರಿ: ಕವನ
ಸಾಹಿತ್ಯಲೋಕ: ಸಾಹಿತ್ಯ, ನಾಟಕ, ಚರ್ಚೆ
ಸ್ಪೀಕ್ ಟು ನೇಚರ್: ಚಾರಣ, ಹರಟೆ, ಕವನ
ಸುದ್ದಿಜೀವಿ: ಎಚ್ ಆರ್ ನಾಗೇಶ್ವರರಾವ್ ಕುರಿತಾದ ಬ್ಲಾಗ್
ಸುಧೀಂದ್ರ: ಸಾಹಿತ್ಯ, ಚಿಂತನೆ
ಸುನೀಲ್ ಜಯಪ್ರಕಾಶ್: ಚರ್ಚೆ, ಚಿಂತನೆ
ಸುಪ್ತದೀಪ್ತಿ: ಕವನ, ಆಧ್ಯಾತ್ಮ
ಸೃಜನ ಕನ್ನಡಿಗ: ಸಾಹಿತ್ಯ, ಸಿನೆಮಾ, ಚರ್ಚೆ
http://www.srusti-srusti.blogspot.com/
ಹರಿಣಿ ಗ್ಯಾಲರಿ: ವ್ಯಂಗ್ಯಚಿತ್ರ. ಖ್ಯಾತ ಕಾರ್ಟೂನಿಸ್ಟ್ ಹರಿಣಿಯವರ ಬ್ಲಾಗ್. ಡೋಂಟ್ ಮಿಸ್!
ಹರ್ಷಚರಿತೆ: ಹರಟೆ, ಸಿನಿಮಾ, ಭಾಷೆ, ಹಾಸ್ಯ
ಹಾಯ್ ಸುಶ್ರುತ: ಪ್ರಬಂಧ, ಕವನ. ಪ್ರಬಂಧಗಳನ್ನು ತುಂಬ ಚೆನ್ನಾಗಿ ಬರೆಯುತ್ತಾರೆ.
ಹಾಲ ಸ್ವಾಮಿ: ಪ್ರಕೃತಿ, ಪರಿಸರ
ಹುಡುಕಾಟ: ಹರಟೆ, ದಿನಚರಿ
ಹೊನ್ನಾಳಿ: ಹರಟೆ, ನೆನಪು,
ಮತ್ತಷ್ಟು ಲಿಂಕ್ಸ್:
ಕನ್ನಡ ಅಂತರ್ಜಾಲ ಹಾಳೆಗಳು (ಕನ್ನಡ ಕನ್ನಡಿ ಬ್ಲಾಗ್)

18 comments:

 1. Tamil site nalli ondu valle listing of kannada blogs ide.. check this out!
  [Nimma blog kooda alli ide :)]
  http://www.thamizmanam.com/mozhiThiratti_details.php?mozhi=kannada


  Thanks
  Naveen

  ReplyDelete
 2. ನವೀನ್,
  ಧನ್ಯವಾದಗಳು, ಇನ್ನಷ್ಟು ಬ್ಲಾಗುಗಳನ್ನು ಒಟ್ಟುಮಾಡುತ್ತೇನೆ

  ReplyDelete
 3. ದಯವಿಟ್ಟು ನ್ನೂ ಆಟಕ್ಕೆ ಸೇರಿಸ್ಕೊಳ್ಳಿ!

  ReplyDelete
 4. ನಮಸ್ಕಾರ,

  ವಿಸ್ಮಯ ನಗರಿಯನ್ನೂ ಸೇರಿಸಿಕೊಳ್ಳಿ.

  www.vismayanagari.com

  --ರಾಜೇಶ ಹೆಗಡೆ
  ವಿಸ್ಮಯಾ ಸಾಫ್ಟ್‌‍ವೇರ್

  ReplyDelete
 5. please.
  blog andre teera khasagi.
  avara kushige avaru bareyuttare.nivu listu ratingu madi anyaya madta iddiri. idu sriylla.rating madalu nivu yaruu alla.
  namaste.

  ReplyDelete
 6. ಅನಾಮಿಕರೇ,
  ಧನ್ಯವಾದಗಳು. ನಾನು ಸ್ಟಾರ್ ಗಳನ್ನು ಕೊಟ್ಟಿರುವುದು ಸೀರಿಯಸ್ ಆಗಿ ಬ್ಲಾಗ್ ಓದುವವರಿಗೆ ಸಹಾಯವಾಗಲೆಂದು. ಬ್ಲಾಗುಗಾರರಿಗೆ ಅದರಿಂದ ಅಸಮಾಧಾನವಾಗುವುದಾದರೆ ನಾನು ಸ್ಟಾರ್ ರೇಟಿಂಗನ್ನು ತೆಗೆಯುತ್ತೇನೆ. ತುಂಬ ಉಪಕಾರವಾಯಿತು, ಧನ್ಯವಾದಗಳು.
  ಕೇಶವ

  ReplyDelete
 7. ಕರ್ನಾಟಕ ರಕ್ಷಣಾ ವೇದಿಕೆಯ ಕನ್ನಡಪರ ಹೋರಾಟವನ್ನು ಬೆಂಬಲಿಸಿ...

  http://karave.blogspot.com/

  www.karnatakarakshanavedike.org

  ReplyDelete
 8. ದಯವಿಟ್ಟು ಈ ಬ್ಲಾಗನ್ನು ನಿಮ್ಮ ಪಟ್ಟಿಗೆ ಸೇರಿಸಿಕೊಳ್ಳಿ.

  http://www.srusti-srusti.blogspot.com/

  ಧನ್ಯವಾದಗಳು.

  ReplyDelete
 9. namaskara....

  kannada saahityabhimaanigalige idu namma putta koduge .....

  http://kavana.sangraha.googlepages.com/


  olavininda
  amara

  ReplyDelete
 10. ಕನ್ನಡ ಬ್ಲಾಗುಗಳ ಬುಟ್ಟಿಯಿದು. ನಿಮ್ಮ ಪ್ರಯತ್ನಕ್ಕೆ ಧನ್ಯವಾದ.
  ನನ್ನ ಬ್ಲಾಗ್ www.chendemaddale.wordpress.com ಗೆ ಒಮ್ಮೆ ದಯವಿಟ್ಟು ಭೇಟಿ ಕೊಡಿ. ಚೆನ್ನಾಗಿದೆ ಎಂದೆನಿಸಿದರೆ ದಯವಿಟ್ಟು ನಿಮ್ಮ ಬ್ಲಾಗ್ ಪಟ್ಟಿಯಲ್ಲಿ ಸೇರಿಸಬೇಕೆಂದು ವಿನಂತಿ.
  ಪ್ರೀತಿಯಿಂದ
  ನಾವಡ

  ReplyDelete
 11. Search in kannada by typing in kannada.

  http://www.yanthram.com/kn/

  Add kannada search to your blog with onestep.

  http://kannadayanthram.blogspot.com

  Add Kannda Search to your iGoogle page.

  http://www.google.com/ig/adde?hl=en&moduleurl=http://hosting.gmodules.com/ig/gadgets/file/112207795736904815567/kannada-yanthram.xml&source=imag

  ReplyDelete
 12. ಪ್ರಿಯ ಆತ್ಮೀಯ ಕನ್ನಡ ಸ್ನೇಹಿತರೆ,

  ನಿಮ್ಮ ಅಂತರ್ಜಾಲ ಕನ್ನಡ ಬ್ಲಾಗುಲೋಕ ಅತ್ಯುತಮ ಸಂಗ್ರಹ.

  ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.

  http://kannadahanigalu.com/

  ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್‍ನ್ನು ಪ್ರಕಟಿಸುತ್ತೇವೆ.

  ಹಾಗೆಯೇ ಸಾದ್ಯವಾದಲ್ಲಿ ನಿಮ್ಮಲ್ಲೂ ಕವನ, ಚುಟುಕ, ಕವಿತೆ, ಹಾಸ್ಯ ಮುಂತಾದವುಗಳಿದ್ದರೆ ನಿಮ್ಮ ಹೆಸರಿನಲ್ಲಿ ಪ್ರಕಟಿಸಿ, ಮತ್ತೆಲ್ಲಾ ಸ್ನೇಹಿತರಿಗೂ ತಲುಪುವಂತೆ ಮಾಡಿ.

  ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ.

  ಧನ್ಯವಾದಗಳೊಂದಿಗೆ.....
  ಕನ್ನಡ ಹನಿಗಳ ಬಳಗ

  ReplyDelete
 13. ನಮಸ್ತೆ.www.enchara.blogspot.com ಇದು ನನ್ನ ಬ್ಲಾಗ್.ಒಮ್ಮೆ ಭೇಟಿ ಕೊಡಿ."ಇಂಚರ"ದ ಇಂಪು ಹಿಡಿಸಿದರೆ ನಿಮ್ಮ ಬ್ಲಾಗ್ ಪಟ್ಟಿಯಲ್ಲಿ ಸೇರಿಸಿಕೊಳ್ಳಿ.
  ರಾಘವೇಂದ್ರ ಕೆಸವಿಮನೆ.

  ReplyDelete
 14. ನಮಸ್ಕಾರ,
  ಇದು ನನ್ನ ಬ್ಲಾಗ್ http://aasivyangyachitra.blogspot.com/
  ಒಮ್ಮೆ ಭೇಟಿ ಕೋಡಿ. ಕಾಳು ಅನಿಸಿದರೆ ಎಲ್ಲರಿಗೂ ಹಂಚಿ,
  ಜೊಳ್ಳಾದರೆ ಮರೆತುಬಿಡಿ॒

  ReplyDelete
 15. ಹಾಯ್,
  ತಾವಾಗೇ ಮೂಡುವ ವಿಶಿಷ್ಟ ಕನಸುಗಳ ಒಗ್ಗೂಡಿಸಿ ಬ್ಲಾಗುಗಳನ್ನು ಮಾಡಿದ್ದೇನೆ. (ಕನ್ನಡ ಹಾಗು ಇಂಗ್ಲಿಷ್).
  ಬಿಡುವಾದಾಗ ನನ್ನ 'ಕನಸುಗಳ' ಬ್ಲಾಗುಗಳೆಡೆಗೊಮ್ಮೆ ಬನ್ನಿ... ಹಾ೦, ಬ್ಲಾಗಿಗರ ಪಟ್ಟಿಯಲ್ಲಿ ಸೇರಿಸುವಿರೆ೦ದು ಆಶಿಸುವೆ.
  ~ಸುಷ್ಮ ಸಿ೦ಧು

  ReplyDelete
 16. olleya prayatna. intaha samagra blog bekagittu.
  -kaligananath gudadur

  ReplyDelete
 17. ತುಂಬಾ ಚನ್ನಾಗಿದೆ.ನಿಮ್ಮ ಶ್ರಮಕ್ಕೆ headsoff. ಪ್ರಸ್ತುತ ವಿಚಾರಗಳ ಕುರಿತ ವಿಮರ್ಶೆಗೆ ಈ ನನ್ನ ಬ್ಲಾಗ್ ಗೆ ಭೇಟಿನೀಡಿ. ಧನ್ಯವಾದಗಳು.

  ReplyDelete
 18. ಕನ್ನಡ ಕಂದನ ಕನ್ನಡದ ತಾಣ ಅದುವೇ https://t.me/spn3187 https://spn3187.blogspot.in ಕನ್ನಡವನ್ನು ಕನ್ನಡಿಗರೇ ಬೆಳೆಸದಿದ್ದರೆ ಮತ್ಯಾರು ಬೆಳೆಸುವರು ಅದಕ್ಕೆ ನಮ್ಮ ಕನ್ನಡವನ್ನು ನಾವು ಬೆಳೆಸಲು ಚಿಕ್ಕ ಪ್ರಯತ್ನ ಜೈ ಕನ್ನಡಾಂಬೆ

  ReplyDelete