Friday, June 22, 2007

ಬ್ಲಾಗಿಗೊಂದು ತ್ರಿಪದಿ


ಸಿಕ್ಕಾಪಟ್ಟೆ ಕನ್ನಡ ಬ್ಲಾಗುಗಳನ್ನು ಜಾಲಾಡಿಸುತ್ತಿದ್ದೇನೆ, ಅದಕ್ಕೇ ಸ್ವಲ್ಪ ಲೈಟಾಗಿ ಚುಟುಕೊಂದನ್ನು ಬರೆಯುತ್ತಿದ್ದೇನೆ, ಸರ್ವಜ್ನರ ಕ್ಷಮೆಕೋರಿ:

ಬ್ಲಾಗಿಸದೇ ಬರೆಯುವವನು ರೂಢಿಯೊಳಗುತ್ತಮನು (ಭೈರಪ್ಪ, ಚಿತ್ತಾಲರ ಥರ)


ಬ್ಲಾಗಿಸಿ ಬರೆಯುವವನು ಮಧ್ಯಮನು (ನನ್ನ ನಿಮ್ಮಂಥವರ ಥರ)


ಬ್ಲಾಗಿಸಿಯೂ ಬರೆಯದವನು ಅಧಮನು ಬ್ಲಾಗಜ್ನ (ಸಾವಿರಾರು ಜನ, ಬ್ಲಾಗ್ ಶುರುಮಾಡುತ್ತಾರೆ, ಮಾರನೇ ದಿನವೇ ಕೃಷ್ಣಾರ್ಪಣ)

No comments:

Post a Comment