Friday, June 29, 2007

ನೀಲು ೬


ಲಂಡನ್ನಿನ ರಸ್ತೆಗಳಲ್ಲಿ ನಡೆಯುವಾಗ

ಮಳೆ ಬಂದರೆ


ಮಣ್ಣಿನ ವಾಸನೆ


ಬರುವುದೇ ಇಲ್ಲ

No comments:

Post a Comment