Friday, June 01, 2007

ಸೌದಿ ಅರೇಬಿಯಾ

ನಾನು ಸೌದಿಯಲ್ಲಿದ್ದಾಗ ನನ್ನ ಕೆಟ್ಟ ಕ್ಯಾಮರಾದಿಂದ ತೆಗೆದ ಚಿತ್ರಗಳಲ್ಲಿ ನನಗಿಷ್ಟವಾದವುಗಳು. ರಿಯಾದ್ (ಸೌದಿಯ ರಾಜಧಾನಿ)ನಲ್ಲಿರುವ ಈ ಎರೆಡು ಗಗನಚುಂಬಿಗಳು ಮತ್ತು ಮರಭೂಮಿಯ ತುಂಬ ಗುಂಪುಗಳಲ್ಲಿ ಓಡಾಡುವ ಒಂಟೆಗಳು (ಗುಂಪಿನಲ್ಲಿ ಓಡಾಡಿಕೊಂಡಿರುವ ಪ್ರಾಣಿಗಳಿಗೆ ಯಾರಾದರೂ 'ಒಂಟಿ' ಎನ್ನುತ್ತಾರಾ?) ಇವೆರೆಡೇ ಸಾಕು ಸೌದಿಯನ್ನು ನೆನೆಸಿಕೊಳ್ಳಲು...
































1 comment:

  1. drravirajuppoor@rediffmail.comFriday, November 16, 2007

    cameradalli ulididdu innoo halasilla. tumba chennagide hagu bisi bisiyagide- good

    ReplyDelete