Saturday, June 09, 2007

ಬಿಸಿಲು




ಕಿಟಕಿಯಿಂದ ಒಳ್ಳೆ ಬಿಸಿಲು, ನನ್ನ ಮಗನೂ ಒಳೆ ಆಡುವ ಮೂಡ್ ನಲ್ಲಿದ್ದ. ಕ್ಲಿಕ್ಕಿಸಿದ ನೂರಾರು ಫೋಟೊಗಳಲ್ಲಿ ಒಂದಿದು. ಆಟವಾಡುವ ಕಾರ್ ನಲ್ಲಿ ಕೂತು, ತನ್ನ ಆಟದ pram ಅನ್ನು ಎಳೆಯುತ್ತಿದ್ದಾನೆ ಪುಟ್ಟ, ಹಿಂದೆ background ನಲ್ಲಿ ಪುಸ್ತಕಗಳು, ಅಡುಗೆಮನೆಯಲ್ಲಿ ಉರಿಯುತ್ತಿರುವ ಅಡುಗೆ, ಮನ ಸಂತಸದ ಬಿಸಿಲು!! (ಚಿತ್ರವನ್ನು ದೊಡ್ಡದಾಗಿಸಲು ಚಿತ್ರದ ಮೇಲಿ ಕ್ಲಿಕ್ಕಿಸಿರಿ)

No comments:

Post a Comment