Monday, July 30, 2007

ಕಾಗೆ

ಇದು ನಾನು ೧೯೯೨ರಲ್ಲಿ ಬರೆದ ಕತೆ, ತರಂಗದಲ್ಲಿ ಪ್ರಕಟವಾಗಿತ್ತು; ಕಳೆದ ಸಾರಿ ಇಂಡಿಯಾಗೆ ಹೋದಾಗ ನನ್ನ ಹಳೆಯ ಕಡತ ಜಾಲಾಡಿಸುತ್ತಿದ್ದಾಗ ಸಿಕ್ಕಿತು, ಸ್ಕ್ಯಾನ್ ಮಾಡಿಟ್ಟಿದ್ದೆ. ಈಗ ಬ್ಲಾಗಿಸುತ್ತಿದ್ದೇನೆ. ಕತೆಯನ್ನು ಓದಲು, ಪುಟಗಳ ಮೇಲೆ ಕ್ಲಿಕ್ಕಿಸಿ, ದೊಡ್ಡದಾಗುತ್ತದೆ, ಪ್ರಿಂಟ್ ಮಾಡಿ ಅಥವಾ ಹಾಗೇ ಓದಿ.2 comments:

 1. innu vidyarthiyagidde nimma kathe bandaga. nammoorina libraryyalli kathe odidaga aaga aada khushi mattomme aaytu.
  -kaligananath gudadur

  ReplyDelete
 2. ಧನ್ಯವಾದಗಳು kaliganath gudadur ಅವರೇ,
  ಮತ್ತೆ ಕತೆ ಬರೆಯಲು ಶುರು ಮಾಡುತ್ತಿದ್ದೇನೆ.
  -ಕೇಶವ

  ReplyDelete