Thursday, August 02, 2007

ನನ್ನ ಕಥೆ

೧೯೯೨ರಲ್ಲಿ ಬರೆದ ಇನ್ನೊಂದು ಕತೆ, ತರಂಗದಲ್ಲಿ ತಿಂಗಳ ಬಹುಮಾನಿತ ಕತೆಯಾಗಿ ಪ್ರಕಟವಾಗಿತ್ತು; ಈಗ ಬ್ಲಾಗಿಸುತ್ತಿದ್ದೇನೆ. ಕತೆಯನ್ನು ಓದಲು, ಪುಟಗಳ ಮೇಲೆ ಕ್ಲಿಕ್ಕಿಸಿ, ದೊಡ್ಡದಾಗುತ್ತದೆ, ಪ್ರಿಂಟ್ ಮಾಡಿ ಅಥವಾ ಹಾಗೇ ಓದಿ.7 comments:

 1. Nice. I remember trying to find it from my mother's old collections of magazines. didn't find it! :(
  But I wouldn't mind reading it!
  -----------------------------------
  The first website to do English-kannada transliteration with Engish words options. No caps worries.
  Really cool!
  http://quillpad.in/kannada/

  ReplyDelete
 2. Dear Keshav Kulkarni,

  Nice one.. I am not sure how old were you when you wrote this.. But,you have depicted the ride that a writer goes thru.

  The last paragraph gives the writer and reader one-on- one and when autobiographical line crosses beyond the line to become an art, it becomes a story..

  Guruprasad

  ReplyDelete
 3. Dear Keshav Kulkarni,

  Nice one.. I am not sure how old were you when you wrote this.. But,you have depicted the ride that a writer goes thru.

  The last paragraph gives the writer and reader one-on- one and when autobiographical line crosses beyond the line to become an art, it becomes a story..

  Guruprasad

  ReplyDelete
 4. ಗುರುಪ್ರಸಾದ್,
  ತುಂಬ ಥ್ಯಾಂಕ್ಸ್.
  ಕೇಶವ

  ReplyDelete
 5. ಕೇಶವ ಅವರೆ,
  ನಿಮ್ಮ ಕತೆಗಳನ್ನು ಓದಿದೆ. ಎರಡೂ ಇಷ್ಟವಾದವು. ಹಾಗೇ ಅದರಲ್ಲಿ ನಿಮ್ಮ ಅಡ್ರೆಸ್ ಹುಬ್ಬಳ್ಳಿಯ ಅ.ಭಾ.ಮಾ.ಮ. ನಿಲಯ ಎಂದು ನೋಡಿದೆ. ನೀವು KMCಯಲ್ಲಿ ಓದಿದ್ದಾ ? ರಾಜೀವ ಜೋಶಿಯ ಪರಿಚಯ ಏನಾದರೂ ಇತ್ತೆ ? ಅವನು KMC ಸೇರಿದ್ದು ೯೨ ದಲ್ಲಿ (ಬಹುಷಃ ೯೩-೯೪ ರರಲ್ಲಿ ABMM ಹಾಸ್ಟೇಲಲ್ಲಿ ಇದ್ದ ಅನ್ಸುತ್ತೆ).

  ಕೊನೇದಾಗಿ, ನಿಮ್ಮ ಬ್ಲಾಗಿಂದ ನಿಮ್ಮ ಟ್ವಿಟರ್ ಪೇಜಿಗೆ ಹೋಗಿದ್ದೆ, ಒಳ್ಳೊಳ್ಳೆ ಅಪ್ಡೇಟ್ ಹಾಕ್ತಿರ್ತೀರಿ ಅನ್ಸುತ್ತೆ, ನನ್ನ ಟ್ವಿಟರಿಂದ follow ಮಾಡೋಣ ಅನ್ಕೊಂಡಿದ್ದೀನಿ, hope you don't mind :).

  - ಅನಿಲ

  ReplyDelete
 6. ಅನಿಲ್,

  ಹೌದು, ನಾನು ಕೆ.ಎಂ.ಸಿ ಯಲ್ಲಿ ಓದಿದ್ದು. ರಾಜೀವ ಜೋಶಿ ಕೂಡ ಎಬಿಎಂಎಂನ್ನಲಿದ್ದ, ನನ್ನ ಜೊತೆ. ಟ್ವಿಟರ್ ಇರುವುದೇ ಫಾಲೋ ಮಾಡಲು.ನಿಮ್ಮ ಟ್ವಿಟರ್ ಐಡಿ ಹೇಳಿ, ನಾನೂ ಫಾಲೋ ಮಾಡುತ್ತೇನೆ.

  ಕೇಶವ

  ReplyDelete
 7. ಕೇಶವರೆ,
  ನನ್ನ ಬ್ಲಾಗಿಗೆ ಭೆಟ್ಟಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್. ನನ್ನ ಟ್ವಿಟರ್ ಐಡಿ aijoshi ನಿಮಗೆ ಮೆಸೇಜ್ ಕಳಿಸುವೆ ಅದರಿಂದ. ಹಾಗೆ, ರಾಜೀವ ನನ್ನ ದೊಡ್ಡಪ್ಪನ ಮಗ, ಅವ ABMM ಅಲ್ಲಿದ್ದಾಗ ಬಂದಿದ್ದೆ ಕೆಲವು ಸಲ ಅಲ್ಲಿಗೆ.

  -
  ಅನಿಲ

  ReplyDelete