Wednesday, August 15, 2007

ಹೋಗುವೆನು ನಾ ಹೋಗುವೆನು ನಾ ನನ್ನ ಚೆಲುವಿನ ಊರಿಗೆ


ಇನ್ನೆರೆಡು ದಿನಗಳಲ್ಲಿ ನಾನು ಮೈಸೂರಿನಲ್ಲಿರುತ್ತೇನೆ, ಅಲ್ಲಿಂದ ಹುಬ್ಬಳ್ಳಿ ಧಾರವಾಡ, ಅಲ್ಲಿಂದ ಪುಣೆ, ಬೆಂಗಳೂರು. ಎರಡು ವಾರದ ಹಬ್ಬ ನನಗೆ. ಎಷ್ಟೊಂದು ಪುಸ್ತಕಗಳು, ಸಿಡಿಗಳು, ಡಿವಿಡಿಗಳು, ನೆನಪುಗಳು, ಹರಟೆಗಳು, ಫೋಟೋಗಳು! ಬ್ಲಾಗಿಸಲು ಎಷಟೊಂದು ವಿಷಯಗಳು!!
ಅಲ್ಲಿಯವರೆಗೆ ಬ್ಲಾಗಿಗೊಂದು ಅಲ್ಪವಿರಾಮ,
ಮತ್ತೆ ಸಿಗೋಣ.

No comments:

Post a Comment