Tuesday, October 16, 2007

ನೀಲು ೮


ರಸ್ತೆಗಳಲ್ಲಿ ನಾನು ನೀನು ಏಲ್ಲರೂ

ಗಂಡು ಹೆಣ್ಣೆನ್ನದೇ

ಬಾಲ್ಯ ಹರಯ ಮುಪ್ಪೆನ್ನದೇ

ಬೆತ್ತಲೆ ಓಡಾಡುತ್ತಿದ್ದರೆ ಹೇಗಿರುತ್ತಿತ್ತು?

ಮುಖವಾಡಗಳು

ಬದುಕನ್ನು ಸಹನೀಯ ಮಾಡಿವೆಯೇ?

2 comments:

  1. ಮುಖವಾಡಕ್ಕೂ ಮುಖವಾಡಗಳು ಹಾಕುವ ಕಾಲ ಇದು.
    'ಬೆತ್ತಲೆ' ಶಬ್ದದ ಉಪಯೋಗ ತುಂಬ ಹಿಡಿಸಿತು

    ReplyDelete
  2. MD,
    ಥ್ಯಾಂಕ್ಸ್!
    ಕೇಶವ

    ReplyDelete