Monday, November 19, 2007

ಪದ್ಯಗಳ ಕೊಂಡಿ

ಬರೆಯಕೂಡದು ಅಂತ ಮೊಂಡು ಕೂತೆ, ಸರೋಜ : ಲಂಕೇಶ ಕವಿತೆ, ಕೆಂಡಸಂಪಿಗೆಯಲ್ಲಿ

ಬೆಳಗಾಯಿತು: ಸುಪ್ತದೀಪ್ತಿಯೆಂಬ ಸುಪ್ತನಾಮದಲ್ಲಿ ಹರಿವ ಲಹರಿ ಬ್ಲಾಗಿನಿಂದ. ಈ ಹಾಡು ನನಗಿಷ್ಟವಾದದ್ದು ಶಬ್ದಗಳ ಸಹಜತೆಯಿಂದ ಮತ್ತು ಕೆ.ಎಸ್.ಎನ್ ಮತ್ತು ದ.ರಾ.ಬೇಂದ್ರೆಯವರನ್ನು ಒಟ್ಟಿಗೇ ಓದಿದ ಅನುಭವವಾದದ್ದರಿಂದ. ನಿಮಗೂ ಇಷ್ಟವಾಗಬಹುದು.

ಹೊಸತರ ಧ್ಯಾನದಲ್ಲಿ ಹಳೆಯ ನಾನು!: ಚೇತನಾ ತೀರ್ಥಹಳ್ಳಿಯವರ ಕವನ - ಅಡಿಗೆಮನೆಯಿಂದ ಬೆಡ್ರೂಮ್-ವರೆಗೆ!

ಒಡಲಾಚೆಗೀಚೆ : ಸುಪ್ತದೀಪ್ತಿಯವರ ಕವನ

ಈ ಬೆಳದಿಂಗಳ ರಾತ್ರಿ.. : autumn nightingale ಅವರ ಅದ್ಭುತ ಕಲ್ಪನೆ, ಸರಳ ಕವನ

ಹೀಗೊಂದು ಬೆಳಗು : ಕೆ.ಎಸ್.ನ ನೆನೈಸುವ ಶ್ರೀನಿಧಿಯ ಸುಂದರ ಕವನ

ಸುಮ್ಮನೆ ವಿಷಾದ…: ಚೇತನಾ ತೀರ್ಥಹಳ್ಳಿಯವರ ಸ್ವಗತ ನಮ್ಮ ನಿಮ್ಮೆಲ್ಲರದು ಕೂಡ!

No comments:

Post a Comment