Monday, November 19, 2007

ಸಿನೆಮಾ ಕೊಂಡಿ

ಮುಂಗಾರು ಮಳೆ: ಮುಂಗಾರು ಮಳೆ ನೋಡಿ ಅನಿವಾಸಿಯವರು ಗುಡುಗಿದ್ದು.

ಮುಂಗಾರು ಮಳೆ - ವಿಮರ್ಶೆಗಳು ಮತ್ತು ಭಾವನೆಗಳು: ಸುನೀಲ್ ಜಯಪ್ರಕಾಶ್ ಜನಪ್ರೀಯ ಚಿತ್ರಗಳ ಬಗ್ಗೆ ಅನಿವಾಸಿ ಬರಹದೊಡನೆ ಚರ್ಚೆ.

ಪರಸಂಗ, ಇದು “ಬ್ಯಾಲ”ನ ಪರಸಂಗ: ಲೋಕೇಶ್ ಬಗ್ಗೆ ಅವಧಿಯಲ್ಲಿ ಬರಹ.

ಬರ್ಗ್‌ಮನ್‌ನ ‘ವಿಂಟರ್‍ ಲೈಟ್’' : ಅನಿವಾಸಿಯವರ ಬರಹ

ಆಟ ಮುಗಿಸಿ ಹೊರಟು ಹೋದ ಮಾಂತ್ರಿಕ: ಬರ್ಗ್ ಮನ್ ಬಗ್ಗೆ ಅಭಯಸಿಂಹ ಅವರ ಲೇಖನ, ಸಂಪದದಲ್ಲಿ

ಅವ್ವ: ಯವ್ವಾ ಯವ್ವಾ ಎಷ್ಟು ಚೆನಾಗೈತವ್ವ! : ಲಂಕೇಶರ ಅವ್ವ ಸಿನಿಮಾದ ಬಗ್ಗೆ ವಿನಾಯಕ ಭಟ್ಟ

ಮೌನದೊಳಗಿನ ಮಧುರ ಸ್ವರ : ನಾವಡರ ಲೇಖನ, ಇರಾನೀ ಚಿತ್ರದ ಬಗ್ಗೆ

ನಗುವ ಕಡಲೊಳು ತೇಲಿ ಬರುತಲಿದೆ ಒಡೆದ ಹಾಯಿ ದೋಣಿ: ಕಾಸರವಳ್ಳಿಯ "ಗುಲಾಬಿ ಟಾಕೀಜ್" ಬಗ್ಗೆ ಸುಧನ್ವಾ ಬರಹ

No comments:

Post a Comment