Monday, November 19, 2007

ವಿಚಾರಗಳ ಕೊಂಡಿ

ಪಶ್ಚಿಮದ ಬದುಕು:
ಅರ್ಧ ವರ್ಷದ ಅರಣ್ಯರೋಧನ: ಸತೀಶರ ಅಂತರಂಗ ಬ್ಲಾಗಿನಲ್ಲಿ, ಇಡೀ ಪ್ರಪಂಚ ಪಾಶ್ಚಾತ್ಯೀಕರಣವಾಗುತ್ತಿರುವ ರಭಸದಲ್ಲಿ ಸ್ಥಳೀಯತೆಯನ್ನು, ಬದುಕಿನ ಸೂಕ್ಷ್ಮಗಳನ್ನು ಕಳುದುಕೊಳ್ಳುತ್ತಿರುವ ಬಗ್ಗೆ ಮನಮುಟ್ಟುವಂತೆ ಬರೆದಿದ್ದಾರೆ.
ಒಂದು ವ್ಯವಸ್ಥೆಯ ಕುರಿ : ಸತೀಶ್ ಬರಹ.
ಕ್ರಿಸ್‌ಮಸ್ ಲೈಟೂ ಕ್ಲೀನ್ ಶೇವನ್ ಡ್ಯಾಡೂ...: ಪಶ್ಚಿಮ ದೇಶಗಳಿಗೆ ಹೋಗುತ್ತಿದ್ದಂತೆ ಆಗುವ ತಲ್ಲಣಗಳು ನಮ್ಮ ಮನೆಗಳಲ್ಲಿ, ಮುಖಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ರೂಪಾಂತರಗೊಳ್ಳಬೇಕೇ? ಸತೀಶ್ ಬರಹ
ಕರಿಹೈದನ ಬರ್ಡನ್ನು : ಸತೀಶ್ ಬರಹ

ನಗರೀಕರಣ ಮತ್ತು ಆಧುನಿಕೀಕರಣ:
ಕಾಗದದ ದೋಣಿ : "ಇದು ಕತೆಯಲ್ಲ ಅನ್ನಿಸಿದರೆ ನಿಮ್ಮ ಅನಿಸಿಕೆ ವಾಸ್ತವ. ವಾಸ್ತವ ಅನ್ನಿಸಿದರೆ ಅದು ದುರಂತ." ಎನ್ನುವ ಜೋಗಿ ಬರಹ.
ಲೈಸೆನ್ಸ್ ಪಡೆದ ಅಮೃತಾ ಮತ್ತು ನನ್ನ ಆತಂಕ…, ಲೈಸೆನ್ಸ್ ಪಡೆದ ಅಮೃತಾಗೆ ಪ್ರತಿಕ್ರಿಯೆಗಳು…, ಸಂವಾದ ಜಾರಿಯಲ್ಲಿದೆ…:
ಚೇತನಾ ಅವರ ದುಗುಡ ತುಂಬಿದ ಬರಹ - ಆಧುನಿಕ ಜೀವನ ಪಾಶ್ಚಾತ್ಯ ಅನುಕರಣೆ ತಂದಿರುವ ಮುಕ್ತ ಕಾಮದ ಬಗ್ಗೆ. ಈ ಮೂರೂ ಬರಹಗಳನ್ನು ಒಟ್ಟಿಗೆ ಓದಬೇಕು.
ಬದಲಾದ Hy factorಗಳ ವ್ಯಾಪ್ತಿ ಅರ್ಥಾಥ್ ಏನಾಗಿದೆ ನನಗೆ: ಸತೀಶರ ನಿರ್ಭಾವುಕ ಗಂಭೀರ ಬರವಣಿಗೆ ಒಂಥರಾ ಸಾರ್ವತ್ರಿಕ!

ಸಾಹಿತ್ಯ:
ಕವಿತೆ,ಸಮಾಜ ಮತ್ತು ಕ್ರಾಂತಿ ಇತ್ಯಾದಿ: ಸಾರ್, ಕವಿಗಳಿಗೆ ಸಾಮಾಜಿಕ ಬದ್ಧತೆ ಇರಬೇಕೂ ಅಂತೀರಾ?’ ಎನ್ನ್ನುವ ಪ್ರಶ್ನೆಯಿಂದ ಆರಂಭವಾಗುವ ಬರಹ ತುಂಬ ಸೊಗಸಾಗಿದೆ.
ಸತ್ಪುರುಷನ ಹೆಣಕ್ಕೆ ಸಜ್ಜನನ ಹೆಗಲು ಹಾಗೂ ಧ್ಯಾನವೆಂಬ ಐಷಾರಾಮ : ಏ.ಕೆ.ರಾಮಾನುಜನ್ ಮತ್ತು ಮೂಡ್ನಾಕೂಡು ಚೆನ್ನಸ್ವಾಮಿಯವರ 'ತಾನೊಂದು ಮರವಾಗಿದ್ದರೆ..' ಎಂದು ಧೇನಿಸಿ ಬರೆದ ಕವನಗಳ ಆಳ ಮಾತು ವ್ಯಾಪ್ತಿ, ಜೋಗಿಯಿಂದ.
ಕವಿತೆಯನ್ನು ಮನೆ ತುಂಬಿಸಿಕೊಳ್ಳುವುದು ಹೇಗೆ? : ಕವಿತಯನ್ನು ಓದುವುದು ಹೇಗೆ? ಜೋಗಿಯ ಇನ್ನೊಂದು ಆಪ್ತ ಬರಹ.
ಇಲ್ಲಿ ಹೆಜ್ಜೆ­ಯಿ­ಡುವ ಹೆಣ್ಣಿ­ಗಿ­ರುವ ಭಯ ಅನಾ­ದಿಯು..: ಎಕ್ಕುಂಡಿಯವಯರ ಕಥನ ಕವನದ ಬಗ್ಗೆ

ಬೇಂದ್ರೆ: ಸುನಾಥರ ಬ್ಲಾಗ್
ಬೇಂದ್ರೆಯವರ ದಾಂಪತ್ಯಗೀತೆಗಳು
ಬೇಂದ್ರೆ: ಅದ್ಭುತ ಪ್ರತಿಭೆಯ ಅನುವಾದಕ
ಪಾತರಗಿತ್ತಿ ಪಕ್ಕಾ
ಬೇಂದ್ರೆ ಮತ್ತು ಕುವೆಂಪು
ನಾಕು ತಂತಿ
ಬೇಂದ್ರೆ, ಕುವೆಂಪು---ಕಾವ್ಯದೃಷ್ಟಿ
ಬೇಂದ್ರೆ, ಕುವೆಂಪು; ಉಪಮಾ-ಪ್ರಯೋಗ
ಬೇಂದ್ರೆ ಶೈಲಿ
ಬೇಂದ್ರೆ
ಅನಂತ ಪ್ರಣಯ

ಸಮಾಜ:
ಅಹಲ್ಯೆ ಎಂಬ ಆತ್ಮವಂಚನೆ: 'ಅವಧಿ'ಯ ಜನಪ್ರೀಯ ಚೇತನಾ ತೀರ್ಥಹಳ್ಳಿಯವರ ಬರಹ.

ಬದುಕು, ಬವಣೆ:
ನಾವಿಕನಿಗೂ ನಕ್ಷತ್ರಗಳ ಚೆಲುವೇ??? : ಕುಂಟಿನಿಯವರ ಬರಹ, ಅವರ ರುಟೀನ್ ನಾಕು ಸಾಲುಗಳಿಗಿಂತ ಜಾಸ್ತಿ.
ಅಜಾತಶತ್ರು ಪ್ರೇಮಕ್ಕೊಂದು ಅಪರೂಪದ ಬಿನ್ನಹ!ಜೋಗಿ ಬರಹ - ಪ್ರೇಮದ ಬಗ್ಗೆ, ಪ್ರೇಮಿಗಳ ಬಗ್ಗೆ

ಕನ್ನಡ:
ಆಸ್ಕರ್ ಕನ್ನಡಕ್ಕೆ ಕೂಗಾಡಿದವರನ್ನು ನೆನೆದು: ಜೋಗಿಯವರ ಬರಹ
ಸುಲಭ ಕನ್ನಡ ಪದಕೋಶ : ಶ್ರೀಕಾಂತ ಮಿಶ್ರಿಕೋಟಿ

ಸಂಗೀತ:
ಪುರಂದರದಾಸರು ಮತ್ತು ಬತ್ತೀಸ ರಾಗಗಳು : ಹಂಸಾನಂದಿಯವರ ಬರಹ, ಸಂಪದದಲ್ಲಿ

No comments:

Post a Comment