Monday, December 24, 2007

ಪಲಾಯನ


ನನ್ನ ಕೆಲವು ಗೆಳೆಯರು MBBS ಅಥವಾ PG ಮುಗಿಯುತ್ತಲೇ ಮರಳಿ ಮಣ್ಣಿಗೆ ಹೋದರು.

ದೇಶ ಬಿಟ್ಟು ಬಂದ ನನ್ನಂಥ ತ್ರಿಶಂಕುಗಳು ಮತ್ತು ತಮ್ಮೂರು ಬಿಟ್ಟು ಮೆಟ್ರೋಗಳಿಗೆ ವಲಸೆ ಹೋದವರು,

ಇಂಥ ಜನರನ್ನು ಕೈಲಾಗದವರು ಎನ್ನುವಂತೆ ರಾತ್ರಿಯ ಗುಂಡು ಪಾರ್ಟಿಗಳಲ್ಲಿ ಗೇಲಿಮಾಡುತ್ತಾರೆ.

ಈ ಎರಡೂ ಗುಂಪಿನವರಿಗೆ ಕೊನೆಗೂ ಅರ್ಥವಾಗದೆ ಉಳಿಯುವುದು ಏನೆಂದರೆ,

ಕೈಲಾಗದವರು ಅವರಲ್ಲ,

ಊರು ಬಿಟ್ಟು ಪಲಾಯನ ಮಾಡಿದ ನಾವುಗಳು ಎನ್ನುವುದು.


(ಇದು ಗದ್ಯ, ಪದ್ಯವಲ್ಲ)

4 comments:

  1. This comment has been removed by a blog administrator.

    ReplyDelete
  2. This comment has been removed by the author.

    ReplyDelete
  3. ನಿಮ್ಮ ಜಾಪಟ್ಟಿ ಓದಿ ಊರು ನೆನಪಾಯ್ತು ನೋಡಿ.

    ReplyDelete
  4. ನಿಮ್ಮ ಜಾಪಟ್ಟಿ ಓದಿ ಊರು ನೆನಪಾಯ್ತು ನೋಡಿ.

    ReplyDelete