Saturday, December 29, 2007

ಹರಟೆ ಕೊಂಡಿ

ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತಾ... : ಜೋಗಿಯವರ ಹರಟೆ, ಸರಳ ಸಿನೆಮಾ ಹಾಡುಗಳು ನಮ್ಮಲ್ಲಿ ನೆನೆಪಿನ ಅಲೆಗಳನ್ನು ಏಳಿಸುವ ಬಗ್ಗೆ.

ಕೀ ಕೀ ಕೀ ಕರ್ಮಕಾಂಡದ ಕಥೆಯಿದು....: ವಿಕಾಸ್ ಹೆಗಡೆಯ ಸುಂದರ ಹರಟೆ, ಕೀ ಬಗ್ಗೆ!

ನೀಲಿ ಕೊಡೆ : ಶ್ಯಾಮಾ ಅವರ ಸುಂದರ ಬರಹ, ಬಾಲ್ಯದ ಕನಸುಗಳ ಆಕಾಶದ ಬಗ್ಗೆ.

ನಿಜವಾದ ಚಿನ್ನಗಳು ಮತ್ತು ನಾನು ಪಡೆದ ಚಿನ್ನದ ಪದಕಗಳು : ಜೋಮನ್ ಅವರ ಸರಳ ಸುಂದರ ಬರಹ

ಮುಯ್ಯಿಗೆ ಮುಯ್ಯಿ : ಶ್ರೀಕಾಂತರ ಸೊಗಸಾದ ಬರಹ, ಉದಾ: ಪಾಂಡವರ ಮನೆಯಲ್ಲಿ ಘಟೋದ್ಗಜ ಹುಟ್ಟಿದ ಹಾಗೆ...

ಮೀನಿನ ತೊಟ್ಟಿ... : ಸತೀಶ್ ತಮ್ಮ ಆಫೀಸಿನ ಗ್ಲಾಸ್ ಗ್ರಾಫಿಟಿ ಬಗ್ಗೆ.

ಕೊಳಲೂದುವವನು: ಶ್ಯಾಮಾ ಅವರ ಬರಹ.

ಸಂಪಿಗೆಮರ: ಸುಶ್ರುತ ದೊಡ್ಡೇರಿ ಬರೆದ ಸುಂದರ ಪ್ರಬಂಧ.

ನಿಮ್ ಮಕ್ಳೆಲ್ಲಾ ಎಸ್ಸೆಮ್ಮೆಸ್ಸ್ ಮೆಸ್ಸೇಜುಗಳಲ್ಲೇ ಅಳ್ತಾವೇನು?: ಸತೀಶ್ ಬರಹ. ಭಾಷೆ-ಸ್ಂಸ್ಕೃತಿಯ ಬಗ್ಗೆ ಎಷ್ಟು ಚಂದದ ಲೇಖನ!

ಟೀವಿಯಲ್ಲಿ ನಾವು: ಸುಶ್ರುತನ ಸುಲಲಿತ ಬರಹ

No comments:

Post a Comment