Sunday, December 30, 2007

ನೀಲು ೧೧


ಬೇಸರ ಹುಟ್ಟುಹಾಕುವ ಭೂತಗಳನ್ನು
ಕೈಲಿರುವ ಸಿಗರೇಟಿನಂತೆ
ಒಂದೊಂದಾಗಿ ಸುಡುತ್ತಿದ್ದೇನೆ.
ಪ್ರತಿಮೆಗಳು ಹೊಗೆಗಳಂತೆ -
ಕಾವ್ಯವಾಗದೇ
ನೀಲಿಯಲ್ಲಿ ಲೀನವಾಗಿ
ನೀಲುಗಳಾದವು.

No comments:

Post a Comment