Tuesday, December 18, 2007

ಅಚ್ಚಕನ್ನಡದ ಸರಳ ಪದಗಳು

ಪ್ರಯತ್ನ ಪೂರ್ವಕವಾಗಿ, ತುಂಬ ಗ್ರಾಂಥಿಕವಾಗಿ ಸುಮಸುಮ್ಮನೇ ಸಂಸ್ಕೃತ ಶಬ್ದಗಳನ್ನು ಉಪಯೋಗಿಸುತ್ತೇವೆ. ಸಂಸ್ಕೃತದ ಶಬ್ದಗಳು ತದ್ಭವಗೊಳ್ಳದಿದ್ದರೆ ಕನ್ನಡಕ್ಕೆ ಸರಿಯಾಗಿ ಹೊಂದಿಕೊಳ್ಳುವುದಿಲ್ಲ, ಹೊಂದಿಕೊಂಡರೂ ತುಂಬ ಭಾರವಾದ ಭಾಷೆಯಂತೆ ಕಾಣುತ್ತದೆ. ದಿನನಿತ್ಯ ಬಳಕೆ ಮಾಡುವ ಸರಳ ಕನ್ನಡ ಪದಗಳು ತುಂಬ ಇವೆ. ಅವುಗಳನ್ನು ಹುಡುಕುವ ಪ್ರಯತ್ನ.

ಯ-ಳ:
ಸ್ವಾಗತಿಸು: ಎದುರುಗೊಳ್ಳು

1 comment:

  1. ನನ್ನದೊಂದು ಪದ ಸೇರಿಸುವೆ....
    ಅನ್ನ (ಸಂಸ್ಕೃತ)= ಕೂಳು (ಕನ್ನಡ)

    ReplyDelete