Thursday, January 03, 2008

ನೀಲು ೧೨


ಏಕಾಂತ ಮತ್ತು ಮೌನವಿಲ್ಲದೇ

ಹೊಸದೇನೂ ಸೃಷ್ಟಿಯಾಗುವುದಿಲ್ಲ

ಎಂದು
ಕವಿ ಹೇಳಿದ್ದಕ್ಕೆ

ನಾನಿಲ್ಲದೇ ಮಗುವನ್ನು ಸೃಷ್ಟಿಸು ನೋಡೋಣ

ಎಂದು ಕಣ್ಣುಮಿಟುಕಿಸಿದಳು

No comments:

Post a Comment