Saturday, January 19, 2008

ಸಮುದ್ರ


ಅಲೆಅಲೆಯಲೂ ನೆನೆಪುಗಳ ನೊರೆ

ಹಸಿಹಸಿಯು ಮರಳ ಮಡಿಲು

ಭೋರ್ಗರೆದು ಅತ್ತರೂನೂ

ಉಳಿಯುವುದು ಉಪ್ಪುನೀರು

1 comment:

  1. ತುಂಬಾ ಚೆನ್ನಾಗಿದೆ. ಕಣ್ಣೀರೂ ಉಪ್ಪಾಗಿರುತ್ತದೆ ಅನ್ನುವುದನ್ನು ಎಷ್ಟು ಚೆನ್ನಾಗಿ ಹೇಳಿದ್ದೀರಿ.
    -ಜೋಗಿ

    ReplyDelete