Sunday, January 27, 2008

ನೀಲು ೧೩




ಪಾಂಡಿತ್ಯದ ಭಾರದಿಂದ ಹತ್ತು ಓದಿಗೂ ದಕ್ಕದ ಕವಿತೆ


ಬಿ.ಎಫ್.ಗಳಲ್ಲಿ ಗಂಟೆಗಟ್ಟಲೇ ನಡೆಯುವ ನೀರಸ ಸಂಭೋಗದಂತೆ


ಎಂದವಳೇ


ಇನ್ನೂ ಹಲ್ಲುಜ್ಜಿರದ ನನ್ನ ಬಾಯಿಗೆ ಗಟ್ಟಿ ಚುಂಬಿಸಿ


ಇದು ಕವಿತೆ ಎಂದಳು

7 comments:

  1. Namaste, neelu 13 bahaLa iShTa aythu sir. tuMbA chennAgide.

    ReplyDelete
  2. ದಕ್ಕದೆ ಮಿಕ್ಕದ್ದು ಕವಿತೆಯೋ ಅಥವಾ ನೀಲಿ ಸಿನೆಮಾದ ಬಲು ಫಟಿ೦ಗ ಚಟುವಟಿಕೆಯೋ! ಅ೦ತೂ ಕಾ೦ತೆಯೊಡನೆ ಸೇರಿ ಚೆ೦ದದ ಮೌನ 'ನೀಲು(ಲಿ)'ಕ್ರಾ೦ತಿಯ ಬೆಳಕಿನಲ್ಲಿ ನಮ್ಮನ್ನು ತೊದಲಿಸುತ್ತೀದ್ದೀರ....

    ReplyDelete
  3. ವಿಕಾಸ್ ಹೆಗಡೆ, ಜೋಮನ್, ಪಯಣಿಗ,

    ತುಂಬ ಧನ್ಯವಾದಗಳು

    ಕೇಶವ

    ReplyDelete
  4. Keshavara kavite haagu Payanigara comment..wah..adbhuta...!!! Ellinda istu creativity ?

    ReplyDelete
  5. ಮೀರಾ,
    ಈ ನೀಲಿ ನೀಲುವನ್ನು ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್!
    -ಕೇಶವ

    ReplyDelete
  6. idu nanna last comment.innu oaduvudu tumba ive nimma bloginalli.ellavoo mast mast. oadutta heege saaguttene nimma bloaginalli hinde hindakke.:) comment haaki haaki sustaytu sir:)

    ReplyDelete