Friday, February 15, 2008

ಪಾಡ್-ಕಾಸ್ಟ್ ಕೊಂಡಿ

ಲೆಖ್ಖವಿರದಷ್ಟು ಪಾಡ್-ಕಾಸ್ಟ್ (ಮಾತು-ಹಾಡುಗಳ ಬ್ಲಾಗ್)ಗಳಲ್ಲಿ ನನಗಿಷ್ಟವಾದ ಹಾಡುಗಳು:

೧. ವಿದ್ಯು ಬ್ಲಾಗ್ : ತುಂಬ ಚೆನ್ನಾಗಿ ಹಾಡುತ್ತಾರೆ. ಈ ಬ್ಲಾಗಿನಲ್ಲಿ ಎರಡು ಕನ್ನಡ ಹಾಡುಗಳಿವೆ. "ಅರಳುತಿರು ಜೀವದ ಗೆಳೆಯ - ಮುಂಗಾರುಮಳೆ" ಮತ್ತು " ಪೂಜಿಸಲೆಂದೆ ಹೂಗಳ ತಂದೆ - ಎರಡು ಕನಸು". ಕೇಳಿ, ಕೇಳುತ್ತಲೇ ಇರುತ್ತೀರಿ!

2 comments:

  1. Keshavaravare,
    Ee blog nnu omme nodi. ishtavaadare nimma RSS,link nalli serisikolli.

    www.punchline.wordpress.com/

    ReplyDelete
  2. ಗಣೇಶ್,
    ಖಂಡಿತ, ನನ್ನ ಬ್ಲಾಗಿನಲ್ಲಿ ನಿಮ್ಮ ಬ್ಲಾಗಿನ ಕೊಂಡಿ ಕೊಡುತೇನೆ.
    ಕೇಶವ್

    ReplyDelete