Saturday, March 22, 2008

ಜಾಲದಲ್ಲಿ ಕವಿತೆಗಳು

ನರೇಂದ್ರ ಪೈ ಈ ಲಿಂಕ್ ಕಳಿಸಿಕೊಟ್ಟಿದ್ದಾರೆ. ಕವಿತೆಗಳನ್ನು ಮೆಚ್ಚುವವರಿಗೆ ಈ ಜಾಲ ಇಷ್ಟವಾಗಬಹುದು. ಈ ಕೆಳಗಿನ ಕೊಂಡಿ ಭಾರತೀಯ ಕವಿಗಳದ್ದು: Poetry International . ಕನ್ನಡದ ಜಯಂತ್ ಕಾಯ್ಕಿಣಿ, ಪ್ರತಿಭಾ ನಂದಕುಮಾರ್ ಇದ್ದಾರೆ. ಆಡಿಗ, ಬೇಂದ್ರೆ ಇಲ್ಲ.

No comments:

Post a Comment