Tuesday, March 25, 2008

ಕತೆಕೊಂಡಿ

ಜಾಲದಲ್ಲಿ ನನಗಿಷ್ಟವಾದ ಕತೆಗಳನ್ನು ಇಲ್ಲಿ ಒಟ್ಟು ಮಾಡುತ್ತೇನೆ, ನಿಮಗೂ ಇಷ್ಟವಾಗಬಹುದು.

ಕತೆಗಳು:
ಸೀಳುಲೋಟ : ವಸುಧೇಂದ್ರ ಬರೆದ ಕತೆ, ಇತ್ತೀಚೆ ಬಂದ ಅತ್ಯುತ್ತಮ ಕತೆಗಳಲ್ಲಿ ಒಂದು ಎಂದು ನಿಸ್ಸಂಶಯವಾಗಿ ಹೇಳಬಹುದು.
ಒಂದು ಹಳೇ ಕತೆ, ಅಕಾಲ ಮಳೆ ಜೊತೆ: ಜೋಗಿ ಬರೆದ ಕತೆ
ಪಯಣ: ಮೌನಗಾಳದ ಸುಶ್ರುತ ಬರೆದ ಕತೆ
‘ನಗ್ಬೇಕೂ ಅಂದ್ರೆ ಮದ್ವೆ ಆಗ್ಬೇಕು ಸಾರ್!’ ಅಂದ!!": ಬರೆದವರು ಗೊತ್ತಿಲ್ಲ.

ಕಥೆ-ಕಾದಂಬರಿ ವಿಮರ್ಶೆ:
ಅಶೋಕ ಹೆಗಡೆ ಕಥಾಲೋಕ: ಹಸಿರು ಸೀರೆ : ನರೇಂದ್ರರ ವಿಮರ್ಶೆ

2 comments:

  1. 'ಸೀಳುಲೋಟ'ಓದಿ ಕಣ್ಣಲ್ಲಿ ನೀರು ಬಂದಿತು. ಕತೆಯ ಕೊಂಡಿ ಕೊಟ್ಟದ್ದಕ್ಕಾಗಿ ಧನ್ಯವಾದಗಳು.

    ReplyDelete
  2. ಸುನಾಥ್,
    ಧನ್ಯವಾದಗಳು
    ಕೇಶವ

    ReplyDelete