Wednesday, August 06, 2008

ಖಾಲಿ ಹಾಳೆಗೊಂದು ಚುಕ್ಕೆ


ಸೃಷ್ಟಿಸಿದರೆ
ಮಾಸ್ಟರ್ ಪೀಸ್ ಸೃಷ್ಟಿಸುತ್ತೇನೆ
ಎಂದು ಕನಸು ಕಾಣುವವನಿಗೆ

ಖಾಲಿ ಹಾಳೆಯ ಜೊತೆ ಪೆನ್ನಿಟ್ಟು
ಒಂದಿಷ್ಟು ಏಕಾಂತ ಕೊಟ್ಟು
ಒಂದೆರಡು ಗಂಟೆ ಬಿಟ್ಟು

ಬಂದು ನೋಡಿ

ಖಾಲಿಯ ಹಾಳೆಯ
ಮೇಲೊಂದು
ಚುಕ್ಕೆಯೂ
ಮೂಡಿರುವುದಿಲ್ಲ

10 comments:

  1. ಅದೇ ಅವರ ಮಾಸ್ಟರ್-ಪೀಸು!

    ReplyDelete
  2. ಕೇಶವ್,

    ತುಂಬಾ ಇಷ್ಟವಾಯಿತು. :)

    ReplyDelete
  3. ಸುಶ್ರುತ, ಸುನಾಥ, ಸುದರ್ಶನ್,

    ಧನ್ಯವಾದಗಳು.

    -ಕೇಶವ

    ReplyDelete
  4. ನಿಜ ಕೇಶವ್, ಬೊಗಳೆ ದೊಡ್ಡ ರಗಳೆ.

    - ಚಾಮರಾಜ ಸವಡಿ

    ReplyDelete
  5. ಪಾಪ ಪಾಪ!!! ಅವನ ಮನಸ್ಸು ಮಾಸ್ ಟರ್‍ರ್‍ರ್‍ ಪೀಸ್ ಪೀಸ್ ಆಗಿ ಹೋಗಿರಬಹುದು.

    ಈ ಭಾವ ಸರ್ವಮನಸ್ಯಾಮಿ(ಸರ್ವಾಂತರ್ಯಾಮಿಯ ಹಾಗೆ)

    ReplyDelete
  6. ಪಾಪ ಪಾಪ!!! ಅವನ ಮನಸ್ಸು ಮಾಸ್ ಟರ್‍ರ್‍ರ್‍ ಪೀಸ್ ಪೀಸ್ ಆಗಿ ಹೋಗಿರಬಹುದು.

    ಈ ಭಾವ ಸರ್ವಮನಸ್ಯಾಮಿ(ಸರ್ವಾಂತರ್ಯಾಮಿಯ ಹಾಗೆ)

    ReplyDelete