Tuesday, August 12, 2008

ನೀಲು ೧೫


ಅರಮನೆಯ

ಹೂವು ಗಂಧವೇ ಪರಿಮಳ

ಎಂದು ಕೊಂಡಿದ್ದವನಿಗೆ

ನದಿ ತೀರದ ಕಚ್ಚಾ ಮೀನಿನ

ವಾಸನೆ ಬಡಿದದ್ದೇ

ಬೆಳೆದು ನಿಂತ ಮಗನಿಗೆ

ಭೀಷ್ಮ ಪಟ್ಟ ಕಟ್ಟಲೂ ಹೇಸಲಿಲ್ಲ

3 comments:

  1. Wonderful lines for a wonderful pic by Ravivarma.

    ReplyDelete
  2. ಮನುಷ್ಯನ ಮಾನಸಿಕ ದೌರ್ಬಲ್ಯಗಳು ಅವಕಾಶ ಸಿಕ್ಕಿದಾಗಲೆಲ್ಲ ಪ್ರಕಟಗೊಂಡು ನರ್ತಿಸುತ್ತವೆ. ಅಧಿಕಾರವಿದ್ದವನ ಮನಸ್ಸು ದುರ್ಬಲವಾಗಿದ್ದರೆ ಅವು ತಾಂಡವವಾಡುತ್ತವೆ. ಹೆಣ್ಣಿಗಾಗಿ ಅಪ್ಪ ಮಗನನ್ನು ಬಲಿ ಕೊಟ್ಟರೆ, ಭೀಷ್ಮ ಅಪ್ಪನಿಗಾಗಿ ದೇಶವನ್ನೆ ಬಲಿ ಕೊಟ್ತ.

    ReplyDelete
  3. This comment has been removed by a blog administrator.

    ReplyDelete