Tuesday, August 26, 2008

ನೀಲು ೧೭


ನೀನು ಒಂಚೂರೂ ರೋಮ್ಯಾಂಟಿಕ್ ಇಲ್ಲ

ಎಂದು ಹಗಲೆಲ್ಲ ಹೇಳುವುದು ಕೇಳಿ ಬೇಸತ್ತು

ಒಂದು ಚಂದದ ಹೂಗುಚ್ಛ ತಂದು ಕೊಟ್ಟರೆ

ಯಾಕಿಷ್ಟು ಸುಮ್ಸುಮ್ನೆ ಖರ್ಚು

ಎಂದು ರೇಗಾಡಿದಳು

6 comments:

  1. ವಿಕಾಸ್,
    :-(
    ಕೇಶವ

    ReplyDelete
  2. ಸರಿಯಾಗಿಯೇ ಹೆಳಿದ್ದಾಳೆ!

    ReplyDelete
  3. ಹೌದು ಮತ್ತೆ. ರೊಮ್ಯಾಂಟಿಕ್ ಪದದ ಅರ್ಥವೇ ಗೊತ್ತಿರದವರಿಗೆ ಇನ್ನೇನು ಹೇಳಬೇಕಿತ್ತವಳು?

    ReplyDelete