Wednesday, November 05, 2008

ನೀಲು ೧೮


ಹುಡುಗ!

ನನ್ನ ಪ್ರೇಮಕ್ಕೆ

ಪ್ರಾಣದ ಮಾತಾಡಬೇಡ

ನನ್ನ ನೋಟ ಈಗಾಗಲೇ

ನಿನ್ನ ಗೆಳೆಯನ ಮೇಲಿದೆ

No comments:

Post a Comment