Thursday, January 08, 2009

ಒಂದು ನಿಮಿಷದ ಸಿನೆಮಾಗಳು

ನಾನು ನನ್ನ ಬ್ಲಾಗ್‍ಬರಹಗಳನ್ನು ಕೊಂಡಿಗಳನ್ನು ಕೊಡಲು ಬಳಸುವುದಿಲ್ಲ (ಬ್ಲಾಗಿನ ಬಲಭಾಗ ಅದಕ್ಕೇ ಮೀಸಲು), ಆದರೆ ಈ ಸಲ ಮುದ್ದಾಂ ಬ್ಲಾಗಿನ ಬರಹದಲ್ಲೇ ಬರೆಯುತ್ತಿದ್ದೇನೆ.

ಪ್ಯಾಷನ್ ಫಾರ್ ಸಿನೆಮಾ ಅಂತೊಂದು ಸಿನೆಮಾ ಹುಚ್ಚರ ಬ್ಲಾಗಿದೆ. ಆ ಸೈಟಿನಲ್ಲಿ ಸಿಕ್ಕಿದವು ಇವು. ಕೊಂಡಿಗಳೆಲ್ಲ ಹವ್ಯಾಸಿಗಳು ಮಾಡಿರುವ ೧-೨ ನಿಮಿಷದ ಸಿನೆಮಾಗಳು. ನಾನೂ ಇನ್ನೂ ಎಲ್ಲವನ್ನೂ ನೋಡಿಲ್ಲ. ಯುಟೂಬಿನಿಂದ ಇಳಿಸಿಕೊಂಡಿದ್ದೇನೆ, ಆ .FLV ಫೈಲುಗಳನ್ನು .3gp ಮಾಡಿಕೊಂಡು ನನ್ನ G1 ಜಂಗಮದಲ್ಲಿ ಹಾಕಿಟ್ಟುಕೊಂಡಿದ್ದೇನೆ, ಮೆಲ್ಲ ನೋಡುತ್ತೇನೆ. ಟೈಮಿದ್ದರೆ ನೀವೂ ನೋಡಿ.

ಸಿನೆಮಾಗಳ ಕಟ್ಟು - ೧
ಸಿನೆಮಾಗಳ ಕಟ್ಟು - ೨
ಸಿನೆಮಾಗಳ ಕಟ್ಟು - ೩

3 comments:

  1. ಆಸಕ್ತಿದಾಯಕ ವಿಚಾರ, ನೋಡುತ್ತೇನೆ...

    ReplyDelete
  2. ಧನ್ಯವಾದಗಳು ಮಾಹಿತಿಗಾಗಿ :)

    ReplyDelete