Saturday, January 10, 2009

ನೀಲು ೧೯


ವಿಶಾಲಬಾಹುಗಳ ಬಿಗಿ ಅಪ್ಪುಗೆಗಿಂತ

ನನ್ನ ಬೆರಳಿಗೆ

ಗಂಟು ಹಾಕಿ ಮಲಗಿರುವ


ಅವನ ಕಿರುಬೆರಳು ಹೆಚ್ಚು ಆತ್ಮೀಯ

6 comments:

  1. ಶಾಯರಿ ಮತ್ತೆ ಶುರು! We enjoy it!

    ReplyDelete
  2. ದೊಡ್ದದಕಿಂತ ಇಂತ ಚಿಕ್ಕ ಚಿಕ್ಕ ಸಂತೋಷ ಗಳನ್ನು ನಾನು ಇಷ್ಟಪಡುತ್ತೇನೆ...ಸಾರ್ ಇಂಥ ಚಿಕ್ಕ ಚಿಕ್ಕ ಸಂತೋಷಗಳ ಲೇಖನ ಸಿದ್ದವಾಗುತ್ತಿದೆ....ನಿಮ್ಮದು ನಾಲ್ಕೇ ಸಾಲಾದರೂ ಅತ್ಯುತ್ತಮ....

    ReplyDelete
  3. ಸುನಾಥ್, ಶಿವು ಮತ್ತು ಸುಬ್ಬು,

    ಥ್ಯಾಂಕ್ಸ್!

    ಕೇಶವ

    ReplyDelete
  4. ಕಿರುಬೆರಳು?

    ಚನ್ನಾಗಿದೆ.

    ReplyDelete
  5. ಮಯ್ಯ,
    ಥ್ಯಾಂಕ್ಸ್!
    ಕೇಶವ

    ReplyDelete