Thursday, February 26, 2009

ಒಟ್ಟಿಗೆ ಕಲೆತು ಯಾವ ಕಾಲವಾಯಿತು?


(ಕೆಂಡಸಂಪಿಗೆಯಲ್ಲಿ ಪ್ರಕಟವಾದ ಬರಹ)


ಹಾಗೇ ಮಾತಾಡುತ್ತಿರುವಾಗ ನನ್ನ ಗೆಳೆಯನೊಬ್ಬ ಹೇಳಿದ ಕತೆಯಿದು:

"ಹೀಗೊಂದು ವೀಕೆಂಡ್ (ಅಂದರೆ ಶುಕ್ರವಾರ ರಾತ್ರಿಯಿಂದ ಭಾನುವಾರ ಸಂಜೆಯವರೆಗೆ). ೩-೪ ಜನ ಕ್ಲಾಸ್‍ಮೇಟ್ಸ್ ನಮ್ಮ ನಮ್ಮ ಕುಟುಂಬಗಳೊಡನೆ ತುಂಬಾ ವರುಷಗಳಾದ ಮೇಲೆ ಒಬ್ಬನ ಮನೆಯಲ್ಲಿ ಒಟ್ಟಾಗಿದ್ದೆವು. ಒಂದು ಕಡೆ ಸಿಡಿ ಪ್ಲೇಯರಿನಲ್ಲಿ ಕಿಶೋರ್‍‍ಕುಮಾರನ ಸೋಲೋ ಹಾಡುಗಳು ಒಂದಾದ ಮೇಲೊಂದರಂತೆ ಆರ್‍‍ಡಿಬರ್ಮನ್ನನ ಸಂಗೀತದಲ್ಲಿ ಹಿನ್ನೆಲೆ ಕೊಟ್ಟು ವಾತಾವರಣವನ್ನು ಇನ್ನೂ ನಾಸ್ಟಾಲ್ಜಿಕ್ ಮಾಡಿದ್ದವು. ಎಣ್ಣೆ ಪ್ರಭಾವ ಬೇರೆ! ನಮ್ಮ "ಗತ ಕಾಲ"ದ ಮಾತು ಶುರುವಾಯಿತು. ಮಕ್ಕಳನ್ನೆಲ್ಲ ಮಹಡಿಯ ಮೇಲಿನ ಮಕ್ಕಳ ರೂಮೊಂದರಲ್ಲಿ "ಆಡಿಕೊಳ್ಳಿ" ಅಂತ ಬಿಟ್ಟಿದ್ದೆವು.

ರಾತ್ರಿ ಮುಂದೆ ಹೋಗುತ್ತಿದ್ದಂತೆ ಕಾಲ ಹಿಂದಕ್ಕೆ ಓಡುತ್ತಿತ್ತು. ಇಂಟರ್ನ್‍ಶಿಪ್ಪಿನ ಹಗರಣಗಳು, ಮೌಖಿಕ (ವೈವಾ) ಪರೀಕ್ಷೆಯ ಒತ್ತಡಗಳು, ಪ್ರೇಮ ಪ್ರಕರಣಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಆರ್ಕೆಸ್ಟ್ರಾಗಳು, ಕ್ರೀಡೆಯ ದಿನಗಳು, ಕ್ರಿಕೆಟ್, ಹಾಸ್ಟಲ್ ರಾದ್ಧಾಂತಗಳು - ಒಂದೇ ಎರಡೇ! ಮಾತಿಗೆ ಮಾತು ಸೇರಿ, ನಗು ಬೆರೆತು, ವಿಷಾದದ ಹಿನ್ನೆಲೆಯಲ್ಲಿ ನಮಗೆ ಖಬರೇ ತಪ್ಪಿ ಹೋಗಿತ್ತು, ಅಷ್ಟು ಜೋರಾಗಿ ಸಾಗಿತ್ತು ನಮ್ಮ ಮಾತು.

ರಾತ್ರಿ ಹನ್ನೆರಡು ಸಮೀಪಿಸಿರಬೇಕು, ಒಬ್ಬನಿಗೆ ಮೇಲ್ಗಡೆ ಆಡುತ್ತಿರುವ ಮಕ್ಕಳ ನೆನಪಾಯಿತು. ಮಕ್ಕಳು ಮಲಗಿದ್ದಾರೋ, ಜಗಳವಾಡಿಕೊಳ್ಳುತ್ತಿದ್ದಾರೋ, ಅಥವಾ ಆಟವಾಡುತ್ತಿದ್ದಾರೋ ಎಂದು ನೋಡಲು ಮೇಲೆ ಹೋದ. ಆಗಲೇ ನಮಗೆ ಅರಿವಾದದ್ದು, ನಾವು ನಮ್ಮ ಮಕ್ಕಳು ಮಲಗುವ ಸಮಯವೆಂದೂ ಲೆಕ್ಕಿಸದೇ ಎಷ್ಟು ಜೋರಾಗಿ ಮಾತಾಡುತ್ತಿದ್ದೆವು ಅಂತ. ಮಹಡಿಯ ಮೇಲೆ ನಿಶ್ಶಬ್ದ. ನಮ್ಮ ಮಿತ್ರ ಮೆಲ್ಲನೇ ಕೆಳಗೆ ಬಂದ.

"ಮಕ್ಕಳು ಮಲಗಿದಾರಾ?" ಎಂದೆ. ಆತ ಸನ್ನೆ ಮಾಡಿ ಮಹಡಿಯ ಮೇಲೆ ನೋಡಲು ಬಾ ಎಂದು ಕರೆದ. ಮೆಟ್ಟಿಲು ಹತ್ತಿ ಹೋದೆ. ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ಬಾಗಿಲಲ್ಲಿ ಇಣುಕಿದರೆ ಕಂಡ ದೃಶ್ಯ ಎಂಥಹದು!?

೫-೬ ಜನ ಮಕ್ಕಳು ಕೂತಿದ್ದಾರೆ, ಸೋಫಾದಲ್ಲಿ, ಕುರ್ಚಿಯಲ್ಲಿ, ನೆಲದ ಮೇಲೆ. ಯಾರೊಬ್ಬರೂ ಮಲಗಿಲ್ಲ, ಆದರೆ ಯಾರೊಬ್ಬರೂ ಮಾತಾಡುತ್ತಿಲ್ಲ. ಎಲ್ಲರೂ ಕೆಳಗೆ ಮುಖ ಮಾಡಿ "ನಿನ್ಟೆಂಡೋ ಡಿ ಎಸ್ " ಹಿಡಿದುಕೊಂಡು ಆಟವಾಡುತ್ತಿದ್ದಾರೆ. ನನಗಂತೂ ರೇಗಿ ಹೋಯಿತು. ಇನ್ನೊಬ್ಬರ ಮಕ್ಕಳನ್ನು ಬಯ್ಯುವಂತಿಲ್ಲವಲ್ಲ. ನನ್ನ ಮಗರಾಯನಿಗೆ ಹೇಳಿದೆ, "ಏನಿದು, ಒಬ್ಬರಿಗೊಬ್ಬರು ಪರಿಚಯವಾಗಲಿ, ಸೋಸಿಯಲೈಜ್ ಆಗಲಿ ಎಂದು ನಮ್ಮ ಕೆಲಸ ಎಲ್ಲ ಬಿಟ್ಟು ನಿಮ್ಮನ್ನೆಲ್ಲ ಕೂಡಿಸಿದರೆ ಇಲ್ಲೂ ಮನೆಯ ತರಹ ನಿನ್ಟೆಂಡೊ ಹಿಡಿದುಕೊಂಡು ಕೂತಿದ್ದೆಯಲ್ಲ!" ಎಂದು ಕೋಪ ತಡೆದುಕೊಂಡು ಹೇಳಿದೆ. ಅದಕ್ಕೆ ನನ್ನ ಮಗರಾಯ, "ಇಲ್ಲಾ ಡ್ಯಾಡ್, ನಾವೇನೂ ಒಬ್ಬಬ್ಬರೇ ಆಟವಾಡುತ್ತಿಲ್ಲ, ಒಬ್ಬರಿಗೊಬ್ಬರು ಕನೆಕ್ಟ್ ಮಾಡಿಕೊಂಡು ಕಮ್ಯುನಿಕೇಟ್ ಮಾಡುತ್ತಿದ್ದೇವೆ, ವಿ ಆರ್ ಕನ್ವರ್‍ಸಿಂಗ್" ಅಂದ. ಒಂದೇ ರೂಮಿನಲ್ಲಿ ಕೂತು ಒಬ್ಬರ ಜೊತೆ ಇನ್ನೊಬ್ಬರು ಮಾತಾಡಲು ಆಡಲು ಈ ಮಕ್ಕಳಿಗೆ ಇಲೆಕ್ಟ್ರಾನಿಕ್ ಸಾಧನ ಬೇಕು, ಅಂತರ್‍ಜಾಲ ಬೇಕು.

"ಏನಾಗುತ್ತಿದೆ, ಇದರಿಂದ ಏನಾಗಲಿದೆ?"
"ಗೊತ್ತಿಲ್ಲ", ಅಂದೆ.

ಇತ್ತೀಚೆಗೆ ಬರುತ್ತಿರುವ ವೈಜ್ಞಾನಿಕ ವರದಿಗಳ ಪ್ರಕಾರ - ಮುಖತಃ ಭೇಟಿಯಾಗುವ ಬದಲು ಈ-ಮೇಲಿಸುವ ಪ್ರಕ್ರಿಯೆಯಿಂದಾಗಿ, ನಿಜ ಮನುಜರೊಡನೆ ನೋಡಿ, ಮಾತಾಡಿ ಗೆಳೆತನ ಮಾಡಿಕೊಳ್ಳುವುದರ ಬದಲು ಫೇಸ್‍ಬುಕ್, ಆರ್ಕುಟ್ ಉಪಯೋಗಿಸುವುದರಿಂದಾಗಿ, ಕ್ಯಾನ್ಸರ್, ಪಾರ್ಶ್ವವಾಯು, ಹೃದ್ರೋಗ ಮತ್ತು ಮರೆವು ತುಂಬ ಜಾಸ್ತಿಯಾಗಲಿವೆಯಂತೆ. ಅಷ್ಟೇ ಅಲ್ಲ, ಏಕಾಕಿತನ, ಡಿಪ್ರೆಷನ್, ಆತ್ಮರತಿ ಮತ್ತು ಆತ್ಮಹತ್ಯೆಯಂತಹ ಮಾನಸಿಕ ಕಾಯಿಲೆಗಳೂ ಜಾಸ್ತಿಯಾಗುತ್ತವಂತೆ.

ಮಿಂಚಂಚೆ ಬಂದ ಮೇಲೆ ಪತ್ರವನ್ನು ಪೋಸ್ಟಾಫೀಸಿಗೆ ಹಾಕಿ ಯಾವ ಕಾಲವಾಯಿತು? ಮನೆ ಮನೆಗೂ ಡೆಸ್ಕ್ ಟಾಪ್, ಕೈಕೈಯಿಗೂ ಲ್ಯಾಪ್‍ಟಾಪ್ ಬಂದ ಮೇಲೆ ಕೈಯಾರೆ ಲೇಖನವನ್ನೋ ಕತೆಯನ್ನೋ ಬರೆದು ಯಾವ ಕಾಲವಾಯಿತು? ಫೇಸ್‍ಬುಕ್ಕಿನಲ್ಲಿ ನಾನೂರು ಫ್ರೆಂಡ್ಸ್ ಇರುವ ಯುವಕನಿಗೆ ಪಕ್ಕದ ಮನೆಯ ತನ್ನ ವಯಸ್ಸಿನ ಹುಡುಗನನ್ನು ಮಾತಾಡಿಸಿ ಯಾವ ಕಾಲವಾಯಿತು? ಸಾವಿರಾರು ಮೈಲಿ ದೂರದಲ್ಲಿರುವ ಯಾವುದೋ ಹುಡುಗ ತಪ್ಪದೇ ಮೆಚ್ಚಿ ಬರೆವ ಪ್ರತಿಕ್ರಿಯೆಗೆ ವಾರಕ್ಕೊಂದು ಬ್ಲಾಗನ್ನು ಬರೆವ ಹುಡುಗಿ ತನ್ನ ಕಾಲೇಜಿನ ಕುಡಿಮೀಸೆಯ ಚಲುವನನ್ನು ತನ್ನ ಕಂಗಳಲ್ಲೇ ಕೊಂದು ಯಾವ ಕಾಲವಾಯಿತು? ಮನೆಯಲ್ಲಿ ಅಪ್ಪ ಅಮ್ಮ ಮಲಗುತ್ತಿದ್ದಂತೆ ಅಂತರ್ಜಾಲದಲ್ಲಿ ಐಶ್ವರ್ಯ ರೈನಿಂದ ಹಿಡಿದು ಹೆಸರು ಗೊತ್ತಿಲ್ಲದ ನಗ್ನ ದೇಹಗಳ ಚಿತ್ರ ವೀಡಿಯೋ ನೋಡಿ, ಎಲ್ಲೋ ಇರುವ ಸುಳ್ಳು ಹೆಸರಿನ ಯಾವುದೋ ಹುಡುಗಿಯ ಜೊತೆ ಚಾಟ್ ಮಾಡಿ ಸುಸ್ತಾಗಿ ಮಲಗುವ ಹುಡುಗ ಏನೇನೋ ಕಾರಣ ಹೇಳಿ ತನ್ನ ತಂಗಿ ಇಲ್ಲದ ಸಮಯದಲ್ಲೇ ಬರುವ ತಂಗಿಯ ಗೆಳತಿಯ ನೋಟ ಕದ್ದು ನೋಡಿ ಯಾವ ಕಾಲವಾಯಿತು? ಒಂದಾದ ಮೇಲೊಂದರಂತೆ ಚಾನಲ್ ಬದಲಿಸುತ್ತ ಕೂತ ಹೆಂಡತಿ; ಒಂದಾದ ಮೇಲೊಂದರಂತೆ ಸುದ್ದಿ ಓದುತ್ತ, ಬ್ಲಾಗುಗಳನ್ನು ಓದುತ್ತ, ಸಾಫ್ಟ್ ವೇರ್ ಡೌನ್‍ಲೋಡ್ ಮಾಡುತ್ತ ಕೂತ ಗಂಡ; ಹೋಂವರ್ಕ್ ಮುಗಿಸಿ ಪ್ಲೇಸ್ಟೇಶನ್ನೋ ನಿನ್ಟೆಂಡೋನೋ ಹಿಡಿದುಕೊಂಡು ಕೂತ ಮಗ - ಒಟ್ಟಿಗೆ ಊಟ ಮಾಡಿ ಯಾವ ಕಾಲವಾಯಿತು?


Tumba chennagide nimma ee lekhana. Namage ee kalada computer jagatthina arivu maadikottide. Nammannu nodi namma appa amma enu andukolluthidro adanne navu eega namma makkalannu nodi andkollabeku. Ennu enenalla developments aagodidyo?!!...

 iddakkella moola karana, namma earning/ belongings bagge namage halabara hage trupti/abhimana/santosha villa. Ellaru duddina hinde oduvadagide. Relative manege hogonavendere gadi charge bagge yochane madutteve. navu yarigoo duddanthu manasare keduvadilla , swalpa time adaru koduva. Madhav Kulkarni...

 ನಿಮ್ಮ ಲೇಖನದ ಆತ೦ಕ ನನಗೆ ಅರ್ಥವಾಗುತ್ತದೆ.ಆದರೆ ಮನಸ್ಸು ಮಾಡಿದರೆ ಮಾತ್ರ ಈಗಲೂ ಎಲ್ಲ ಸೂಕ್ಷ್ಮ ನ೦ಟುಗಳೂ ಕೌಟು೦ಬಿಕ ನೆಲೆಯಲ್ಲಿ,ಮಾನವೀಯ ನೆಲೆಯಲ್ಲಿ ಉಳಿಯಲು ಸಾಧ್ಯವಿದೆ.ಮೊಬೈಲ್-ಕ್೦ಪ್ಯೂಟರ್ ಗಳ ಹಿತ-ಮಿತ ಬಳಕೆಯನ್ನು ಮಕ್ಕಳ ಅರಿವಾಗಿಸುವ ಪ್ರೀತಿಯ ತೀವ್ರತೆ ಮೊದಲು ನಮ್ಮಲ್ಲಿ ಮೊಳೆಯಬೇಕು.ಸ್ನೇಹ-ಸೌಹಾರ್ದದ ನಡವಳಿಕೆಯ ಮು೦ದುವರಿಕೆಗೆ ಕಾಲ ಇನ್ನೂ ಮಿ೦ಚಿ ಹೋಗಿಲ್ಲ. -ಜ್ಯೋತಿ ಗುರುಪ್ರಸಾದ್....
 Re:  ಇದೆಲ್ಲಾ ಬರೀ ಮಾತು. ನಿಜಜೀವನದಲ್ಲಿ ಪ್ರೀತಿವಿಶ್ವಾಸ ತೋರದವರು ಇಲ್ಲಿ ಬಂದು ಭಾಷಣ ಕೊಡುತ್ತಿದ್ದಾರೆ. ಬ್ಯಾಡ್ ಫೈಥ್.
 Re:  ಇದು ಯಾರು ಯಾರಿಗೆ ಯಾರು ಕೇಳುತ್ತಿರುವ ಪ್ರಶ್ನೆ ತಿಳಿಯುತ್ತಿಲ್ಲ.ನಿಜ ಜೀವನದಲ್ಲಿ ಯಾರು ಯಾರಿಗೆ ಪ್ರೀತಿ ವಿಶ್ವಾಸ ತೋರಲಿಲ್ಲ?ಪ್ರತಿಕ್ರಿಯೆಯೆನ್ನುವುದು ಮುಸುಕಿನ ಗುದ್ದಾಗದೆ-ಸೇಡಿನ ರೂಪ ತಾಳದೆ ಸ್ಪಷ್ಟವಾದ ನೇರವಾದ ಧೈರ್ಯದ,ಸ್ನೇಹದ ನುಡಿಯಾಗಲಿ.ಇಲ್ಲದಿದ್ದರೆ ಪ್ರಾಮಾಣಿಕವಾಗಿ ಪ್ರತಿಕ್ರಿಯಿಸುವ ಮನಸ್ಸುಗಳಲ್ಲಿ ಪ್ರತಿಕ್ರಿಯಿಸುವ ಉತ್ಸಾಹ ಉಳಿದಿರುವುದಿಲ್ಲ.ಸ೦ಪಾದಕರು ಇದನ್ನು ಗ೦ಭೀರವಾಗಿ ಪರಿಗಣಿಸಬೇಕಾಗಿ ವಿನ೦ತಿ.


 ದೇಶಕಾಲ ೧೪ನೇ ಸ೦ಚಿಕೆಯಲ್ಲಿ ವಸುಧೇ೦ದ್ರ ಬರೆದ ಕ್ಷಮೆಯಿಲ್ಲದೂರಿನಲಿ ಕಥೆ ನೆನೆಪಾಯಿತು. ಇದು ಕ೦ಪ್ಯೂಟರ್ ಸ೦ಪರ್ಕವೇ ಇಲ್ಲದ ಬಡ ದೂಮಪ್ಪ/ಬೋರಣ್ಣನನ್ನೂ ಸುತ್ತುವರಿಯುತ್ತಿರುವ ವಾಸ್ತವ. ಜಿ೦ಕೆ ಸುಬ್ಬಣ್ಣ, ಪುತ್ತೂರು....

 indina yugada durantada bagge first hand anubhava chennagi barediddeerri...idu eeega ella deshagala kandubaruva idannu globalization syndrome ennabahudeno! nice article. uma...

 ಹೌದು ಈಗ ತ೦ದೆ ತಾಯಿ ಇಬ್ಬರಿಗೂ ಬಿಡುವಿಲ್ಲ, ಮಕ್ಕಳ ಜೊತೆ ಇರಲು...ತೀರಾ ಚಿಕ್ಕವಯಸ್ಸಿನ ಮಕ್ಕಳನ್ನು ಬಿಟ್ಟರೆ ಸ್ವಲ್ಪ ದೊಡ್ದ ಮಕ್ಕಳೆಗೂ ಮನಸಿಲ್ಲ, ತ೦ದೆ ತಾಯಿಯರ ಜೊತೆ ಕುಳಿತು.... ಕಥೆ ಕೇಳುತ್ತಾ ತಿನ್ನುವ ಅಮ್ಮನ ಕೈ ತುತ್ತು, ಸಣ್ಣ ಸ್ವರದಲ್ಲಿ ಅಮ್ಮನ ಜೊಗುಳ ಕೇಳುತ್ತಾ, ಅಮ್ಮನ ಕೈ ನಿಧಾನವಾಗಿ ಹಾಡಿಗೆ ತಾಳದ೦ತೆ ತಟ್ಟುತ್ತಿದ್ದರೆ, ಸುಖವಾಗಿ ಕನಸು ಕಾಣುತ್ತಾ ನಿದ್ದೆಗೆ ಜಾರುವ ಸುಖದಿ೦ದ ವ೦ಚಿತರು ಈ ಮೊಬೈಲ್, ಲ್ಯಾಪ್ ಟಾಪ್ ಯುಗದ ನತದ್ರುಷ್ಟ ಮಕ್ಕಳು.... ಎಲ್ಲಾ ನಮ್ಮದೇ ತಪ್ಪು.............

 ನಿನ್ಟೆಂಡೋ ಡಿ ಎಸ್ ಅಂದ್ರೆ ಏನು ಸಾರ್?...
 Re:  it's a gaming device.


 ಇದೆಲ್ಲ ನಾವೇ ಮಾಡಿಕೊ೦ಡಿದ್ದು. ಸ೦ಬ೦ಧಕ್ಕಿ೦ತಲೂ ಕಾ೦ಚಾಣ ಹೆಚ್ಚೆ೦ದು ದ್ವಿಪಗಳಾದ ಸ೦ಸಾರ ನಮ್ಮದು. ನಮ್ಮ ಮಕ್ಕಳ ಈ ಸ೦ಸ್ಕೃತಿಗೆ ನಾವೇ ಕಾರಣರು. ವಾದಿರಾಜ...

 ಕುಲಕರ್ಣಿ ಸರ್, ನಿಮ್ಮ ಹೊಸ ಲೇಖನ ಓದಿ ವಾಸ್ತವದ ನಿಜ ಸ್ಥಿತಿ ಅರಿವಾಯಿತು.....ನನಗೂ ಸ್ವಲ್ಪ ನಿಮ್ಮ ಲೇಖನದ ಹಾಗೆ ಆಗಿದೆಯೇನೋ ಅನ್ನಿಸಿತು.....ಹಳೆಯ ಅನುಭವಿಸಿ ಮಾಡುವಂತವನ್ನು ನೆನಪಿಸಿದ್ದೀರಿ....ಥ್ಯಾಂಕ್ಸ್....ನಿಜಕ್ಕೂ ಒಳ್ಳೆಯ ಬರಹ.... ಆಹಾಂ! ನನ್ನ ಬ್ಲಾಗಿನಲ್ಲಿ ನನ್ನ ಹಳೆ ಮನೆಯ ನೆನಪುಗಳುಮ್, ಮತ್ತು ಹೊಸ ಮನೆಯ ಕನಸುಗಳು...ಎಂಬ ಚಿತ್ರ-ಲೇಖನವಿದೆ....ಬಿಡುವು ಮಾಡಿಕೊಂಡು ಬನ್ನಿ.....ನಿಮ್ಮ ಪ್ರತಿಕ್ರಿಯೆ ತಿಳಿಸಿ...ಥ್ಯಾಂಕ್ಸ್........

 ನಾವು ಊಟಮತ್ತು ವಾಕಿಂಗ್ನಲ್ಲಿ ಜತೆಯಾಗಿರ್ತೇವೆ.ಆದರೆ ಗಂಡ ಪೇಪರ್ ಓದಿದರೆ ಹೆಂಡತಿ ಬ್ಲಾಗ್ ಓದುವುದು. ಅನಾಮಿಕ...

 ಕುಲಕರ್ಣಿ ಅವರೇ! ತಮ್ಮ ಲೇಖನ ಓದಿ ಖುಷಿ ಆಯಿತು. ನಾವು ಇಂದು ವರ್ಲ್ಡ್ ಕ್ಲಾಸ್ ಪೇರೆಂಟ್ಸ್ ಹಾಗೂ ನಮ್ಮ ಮಕ್ಕಳು ವರ್ಡ್ ಕ್ಲಾಸ್ ಚಿಲ್ಡ್ರನ್! ಇದಕ್ಕಿಂತ ಹೆಚ್ಚಿಗೆ ಹೇಳಲು ಗೊತ್ತಾಗ್ತಾಇಲ್ಲ! ವಂದನೆಗಳು - ಪೆಜತ್ತಾಯ ಎಸ್. ಎಮ್. ....

30 comments:

 1. ಕುಲಕರ್ಣಿ ಸರ್,

  ನಿಮ್ಮ ಬರಹ ಓದಿದ ಮೇಲೆ ನನ್ನ ಸ್ಥಿತಿ ಗಮನಿಸಿದೆ...ಸ್ವಲ್ಪ ಹೆಚ್ಚು ಕಡಿಮೆ ಅದೇ ದಿಕ್ಕಿನತ್ತ ಹೋಗುತ್ತಿದೆಯೇನೊ ಅನ್ನಿಸಿತು...ಎಚ್ಚೆತ್ತುಕೊಳ್ಳುವ ಆಗಾಯಿತು.....

  ಇದು ನಿಜಕ್ಕೂ ಒಳ್ಳೆಯ ಬರಹ.....ಥ್ಯಾಂಕ್ಸ್...

  ಆಹಾಂ ನನ್ನ ಬ್ಲಾಗಿನಲ್ಲಿ ಹೊಸ ಲೇಖನವಿದೆ...ಬಿಡುವು ಮಾಡಿಕೊಂಡು ಬನ್ನಿ...ಪ್ರತಿಕ್ರಿಯಿಸಿ...

  ReplyDelete
 2. ಹೌದು ಸರ್,
  ನನಗೆ ನಮ್ಮ ಪಿಯುಸಿ ಲೆಕ್ಚರ್ ಹೇಳಿದ ಮಾತುಗಳು ನೆನಪಾದುವು. ಮು೦ದೊ೦ದು ದಿನ ಬರೆಯೋದು ಅ೦ದ್ರೆ ಏನು, ಪೆನ್/ಪೆನ್ಸಿಲ್ ನ ಹೇಗೆ ಉಪಯೋಗಿಸ್ತಾ ಇದ್ರು ಅ೦ತಾ ಕಥೆ ಹೇಳೋ ಪರಿಸ್ಥಿತಿ ಬರ್ಬೋದು ಅ೦ತಾ..ನಮ್ಮ ಬೆರಳುಗಳ ಉಪಯೋಗವನ್ನು ನಾವು ಮರೀತಾ ಇದ್ದೇವೆ..ಮು೦ದಿನ ದಿನಗಳಲ್ಲಿ ಬೆರಳುಗಳು ಬರೀ ಟೈಪ್ ಮಾತ್ರ ಮಾಡ್ಬೋದು ಅಷ್ಟೇ..ನಿಮ್ಮ ಲೇಖನ ಈ ಮಾತಿಗೆ ಜ್ವಲ೦ತ ನಿದರ್ಶನ!!..

  ReplyDelete
 3. Yes, Keshav,
  We have become virtual people.

  ReplyDelete
 4. ಕೇಶವ್,
  ಚೆನ್ನಾಗಿದೆ ನಿಮ್ಮ ಬರಹ. ಬಹುಶಃ ಫೋನಿನಲ್ಲಿ ಮಾತನಾಡುವಷ್ಟು ಎದುರು ಸಿಕ್ಕಾಗ ಮಾತನಾಡಲಾಗುತ್ತಿಲ್ಲ. ಈಗ ಫೋನೇ ಆರಾಮ ಅನ್ನಿಸುತ್ತಿದೆ. ಬಹಳ ಹಿಂದೇನಲ್ಲ, ಕೆಲವೇ ವರ್ಷಗಳ ಹಿಂದೆ, “ಫೋನಿನಲ್ಲಿ ಮಾತನಾಡಿದರೆ ಮಜವಿಲ್ಲ, ಯಾವುದಕ್ಕೂ ಭೇಟಿಯಾಗುವಾ” ಎಂಬ ಧೋರಣೆ ಸಾಮಾನ್ಯವಾಗಿತ್ತು. ಪೀಳಿಗೆಯಿಂದ ಪೀಳಿಗೆಗೆ ಮನುಷ್ಯ ಯಂತ್ರಗಳಿಗೆ, ಇಲೆಕ್ ಟ್ರಾನಿಕ್ ಪರಿಕರಿಗಳಿಗೆ ದಾಸನಾಗುತ್ತಾ ಹೋಗುವುದು ಹೆಚ್ಚುತ್ತಲೇ ಹೋಗುತ್ತದೆ.
  ಇದನ್ನು ಮನಗಂಡೇ ಇರಬಹುದು, ಗಾಂಧೀಜಿ ಆಟೊಮೇಶನ್ ನ ಪರಮ ವಿರೋಧಿಯಾಗಿದ್ದರು.
  -ಚಿನ್ಮಯ

  ReplyDelete
 5. ಶಿವು, ಪ್ರಮೋದ್, ಸುನಾಥ್, ಚಿನ್ಮಯ,
  ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
  - ಕೇಶವ

  ReplyDelete
 6. Interesting.. ಮೊನ್ನೆ ತಾನೆ ಇಲ್ಲಿಯ ಪತ್ರಿಕೆ San Jose Mercury News ನಲ್ಲಿ ಈ ಆರ್ಟಿಕಲ್ ಓದಿದ್ದೆ, http://www.mercurynews.com/mikecassidy/ci_11792019. ಮತ್ತೆ ಅದನ್ನು ನೆನಪಿಸಿತು ನಿಮ್ಮ ಬ್ಲಾಗ್ ಕೇಶವ ಅವರೆ.

  -
  ಅನಿಲ

  ReplyDelete
 7. ಅನಿಲ್,
  ಥ್ಯಾಂಕ್ಸ್. ನಿಮ್ಮ ಬ್ಲಾಗು ತುಂಬ ಚೆನ್ನಾಗಿದೆ.
  - ಕೇಶವ

  ReplyDelete
 8. hi

  can anyone help me
  i have tried for over a week now to get a loan,i have very bad credit history mainly due to a failed marrage ,i have had all the usual ,wh loans,advantage loans ,yes loans ,get in touch and promise a [url=http://www.usainstantpayday.com]bad credit loans[/url] on paying the brokerage fee,i am reluctant due to reviews on the net and i have been stung before by a company called wentorth finance ,and never got the loan of the 50 pound fee back,
  i have had an offer from flm but need a gaurantor which isnt really an option either .
  i wondered if anyone had any loan companys that considered bad credit ,but loaned direct without these numerous sites with different alias but mainly did same thing pay us and we will get u loan (maybe)senario
  has anyone also heard of a company called fresh loans they have they sent me details out but the may be a charge but not always ,i suspect she didnt want to tell me there was a charge

  thanks
  ruilfuddyfluM

  ReplyDelete
 9. Hey my first post whoopee...[url=http://www.designsonline.co.uk/].[/url]

  ReplyDelete
 10. [b]All of these girls are online now! just click on your favourite to go to their cam![/b]

  [url=http://adf.ly/1DUJ][img]http://www.hourlynetnews.com/mtree/1.jpg[/img][/url] [url=http://adf.ly/1DUJ][img]http://www.hourlynetnews.com/mtree/2.jpg[/img][/url]
  [url=http://adf.ly/1DUJ][img]http://www.hourlynetnews.com/mtree/3.jpg[/img][/url] [url=http://adf.ly/1DUJ][img]http://www.hourlynetnews.com/mtree/4.jpg[/img][/url]
  [url=http://adf.ly/1DUJ][img]http://www.hourlynetnews.com/mtree/5.jpg[/img][/url] [url=http://adf.ly/1DUJ][img]http://www.hourlynetnews.com/mtree/6.jpg[/img][/url]
  [url=http://adf.ly/1DUJ][img]http://www.hourlynetnews.com/mtree/7.jpg[/img][/url] [url=http://adf.ly/1DUJ][img]http://www.hourlynetnews.com/mtree/8.jpg[/img][/url]
  [url=http://adf.ly/1DUJ][img]http://www.hourlynetnews.com/mtree/9.jpg[/img][/url] [url=http://adf.ly/1DUJ][img]http://www.hourlynetnews.com/mtree/10.jpg[/img][/url]

  this will keep updating with the latest girls!

  ReplyDelete
 11. loved las vegas? daresay the all reborn [url=http://www.casinolasvegass.com]casino[/url] las vegas at www.casinolasvegass.com with on the other side of 75 up to beau unstinting [url=http://www.casinolasvegass.com]online casino[/url] games like slots, roulette, baccarat, craps and more and attain a regulation in existent swap with our $400 laid-back bonus.
  we be long-standing rhythmical safer games then the falling severally online [url=http://www.place-a-bet.net/]casino[/url] www.place-a-bet.net!

  ReplyDelete
 12. China and Russia put the blame on some screwed up experiments of US for the earthquake that happened in Haiti.
  Chinese and Russian Military scientists, these reports say, are concurring with Canadian researcher, and former Asia-Pacific Bureau Chief of Forbes Magazine, Benjamin Fulford, who in a very disturbing video released from his Japanese offices to the American public, details how the United States attacked China by the firing of a 90 Million Volt Shockwave from the Americans High Frequency Active Auroral Research Program (HAARP) facilities in Alaska
  If we can recollect a previous news when US blamed Russia for the earthquake in Georgio. What do you guys think? Is it really possible to create an earthquake by humans?
  I came across this [url=http://universalages.com/hot-news/what-happened-in-haiti-is-it-related-to-haarp/]article about Haiti Earthquake[/url] in some blog it seems very interesting, but conspiracy theories have always been there.

  ReplyDelete
 13. [color=#003366]Hi

  With the increase in popularity of yahoo poker chips as a virtual currency in zynga texas holdem poker many hackers have engaged themselves, who try their best to trick unsuspecting players out of their hard earned bebo poker chips. All over the internet forums are littered with posts by innocent people who have had their poker chips stolen. Nothing is as sorry state as logging to Facebook or MySpace to play a few games of poker only to find that your account is hacked and your poker chips are gone.[/color]

  [url=http://www.chipshut.com][img]http://www.chipshut.com/img/facebook-poker-chips-hut.jpg[/img][/url]

  [color=#003366]Keep these basic things in mind to protect your facebook poker chips:

  Never give your password to a stranger: Trust is a delicate thing that takes a long time to build but only second to destroy. You may meet a sexy girl in poker room and you are friends with him/her. He/she will keep interacting with you days before playing her trick. So be carefull enough to protect your login credentials to yourself, else this may lead to disaster.

  Be careful about what you download: Regular online gamers are looking for cheats or hacks for the games they play in order to give them an advantage over their opponents. Poker is no different and there are plenty of websites on the internet touting facebook poker cheats and hacks for those brave enough to download and install them. But many of these so called facebook poker cheats have viruses or trojan programs. The moment you install any of these your computer is at the risk of attacks by the creator of the program. He can then have access to vital information that you access from your computer. Leaving your facebook poker account at risk of been hacked. If you never downloaded any of these programs then you’re probably safe, and if you have then you should run a spyware detection program. The best move will be for get your computer formatted to avoid any loop holes.

  Phishing Links: This way of hacking has been thee for quite sometime now. Phishers send legitimate and official looking emails to your inbox. When you open them you are asked to click on the link and login in order to save your account or win free facebook poker chips, but in reality you are logging into a fake site that sends your information off to the scammer who made it. Before you find it out, its too late to react and they would have already broken into your account and emptied it of any facebook poker chips that you may have.

  YouTube scams: If you do a search on youtube for facebook poker cheats, zynga poker hacks, or free facebook poker chips you’ll find hundreds of videos on the topic. More than 90% of them are made by idiots hoping to convince you to send them your account information. They range from slightly clever to completely moronic.

  Image Photo Having Exe Embedded In it: This one is hard to catch. This is the latest fashion that is used by phisher, you will be asked to share family photo's. When you open their photo, that will innitiate an exe in the background which will steal all your information and send to the mastermind behin it. So be careful with whom you share photos.

  Hope these tips help you saving your chips.

  These tips have been brought to you by [/color][url=http://www.chipshut.com]Chips Hut[/url][color=#003366] if you are looking to buy [/color][url=http://www.chipshut.com]facebook poker chips[/url], [color=#003366]you may go to our online store.

  Have a nice day[/color][img]http://www.chipshut.com/img/chips-hut-smily.gif[/img]

  ReplyDelete
 14. hello! find osx scrap torrents here
  http://www.gamingmajor.com

  ReplyDelete
 15. Hi, as you may already noted I'm newbie here.
  In first steps it is really nice if somebody supports you, so hope to meet friendly and helpful people here. Let me know if I can help you.
  Thanks in advance and good luck! :)

  ReplyDelete
 16. According to one of the uploaders the following changes have been made to build 7227

  1. Changes in the mechanism for displaying thumbnails in the taskbar.

  2. Pop-Up lists for the panel

  3. Pop-Up lists for Remote Desktop

  4. Applying the settings of the taskbar

  5. Multitouch zoom

  6. Invert selection

  7. You can search for music by artist

  8. View the contents of the search results

  9. Intelligent indexing after installation

  10. Reducing the length of playback sounds system

  11. Changes in the panel Devices and Printers

  12. Changes in the mechanism of extraction devices

  13. Support for FireWire-cameras

  14. Reduction in section in system

  15. Improved driver support

  16. Reducing the paging file

  17. Assigning a letter to boot with two OS loaded

  18. Naming the section reserved for the system.

  There are rumors out there that this build could be fake and that build 7230 will be leaked tomorrow evening.
  to know how the new SP looks and to see the screen shots visit [url=http://technoages.com/operating-system/windows-7-operating-system/windows-7-sp1-leaked-check-out-all-the-new-features-of-windows-7-service-pack-1/]this pageabout windows 7[/url]

  ReplyDelete
 17. Anyone ever used: www.designsonline.co.uk before?

  ReplyDelete
 18. Hi, as you may already found I'm fresh here.
  In first steps it's very nice if somebody supports you, so hope to meet friendly and helpful people here. Let me know if I can help you.
  Thanks in advance and good luck! :)

  ReplyDelete
 19. looking for the purpose ed drugs? [url=http://www.cahv.org]buy viagra online [/url]and satisfaction in free shipping at http://www.cahv.org . another good place to [url=http://www.kiosknews.org]buy viagra online[/url] is www.kiosknews.org .

  ReplyDelete
 20. hi great post, cheat bejeweled on facebook with this cheat check it out

  [url=http://www.bejeweledcheat.info]bejeweled cheat[/url]

  ReplyDelete
 21. Witam doszedlem do wniosku ze ta strona jest najlepsza jezeli chodzi o [url=http://www.youtube.com/user/kredytstudencki]kredyt studencki[/url].

  http://identi.ca/kredytstudencki

  ReplyDelete
 22. This amazing tool submits all your articles to the Top 65 Web2-Directories, providing you with almost instant Professional Status in your niche and tons of traffic to your money site.
  And all in a very short time!!!

  [url=http://www.squidoo.com/SEnuke_review_impressions]Click Here for more![/url].

  ReplyDelete
 23. Watch Gossip Girl Online For Free - Gossip Girl Streaming Online

  [CENTER][URL="http://www.gossip-girl.watch-movies-and-series-online.com"][IMG]http://www.youronlinemovies.net/includes/public/images/movies/gossip-girl.png[/IMG][/URL]

  Hi [B]Upper East Siders[/B]!
  Come And Welcome to my website: [B][URL="http://gossip-girl.watch-movies-and-series-online.com"][B]Gossip Girl[/B][/URL][/B]
  Whether you’re a Hampton Baby, Central Park [B]Prada[/B] gal, or you even dwell in *[B]gasp[/B]* Brooklyn, [I]this site is for you.[/I]
  Why? The answer’s easier than deciding [B]what to wear[/B] tomorrow to school.
  [B]Because [/B]my website has [B]all [/B]the latest [B]gossip[/B] about [B]Serena[/B], [B]Blair, Dan [/B]and the other poor little rich kids on the Upper East Side.


  [/CENTER]

  ReplyDelete
 24. [COLOR="Red"][B]Click on the pictures to view in full size[/B][/COLOR]

  [URL=http://www.wallpaperhungama.in/details.php?image_id=13383][IMG]http://www.wallpaperhungama.in/data/thumbnails/11/Katrina Kaif-314.jpg[/IMG][/URL]

  [URL=http://www.wallpaperhungama.in/details.php?image_id=8825][IMG]http://www.wallpaperhungama.in/data/thumbnails/11/Katrina Kaif-309.jpg[/IMG][/URL]

  [URL=http://www.wallpaperhungama.in/details.php?image_id=8822][IMG]http://www.wallpaperhungama.in/data/thumbnails/11/Katrina Kaif-306.jpg[/IMG][/URL]

  [URL=http://www.wallpaperhungama.in/details.php?image_id=4238][IMG]http://www.wallpaperhungama.in/data/thumbnails/11/Katrina_Kaif-99.jpg[/IMG][/URL]


  [url=http://www.wallpaperhungama.in/cat-Asin-32.htm][b]Katrina Kaif Hot Wallpapers[/b][/url]

  Photo gallery at t WallpaperHungama.in is dedicated to Katrina Kaif Pictures. Click on the thumbnails into enlarged Katrina Kaif pictures, live photographs and exclusive photos. Also constraint exposed other Pictures Gallery through despite Expensive distinction and Superior Decision image scans, silver screen captures, movie promos, wallpapers, hollywood & bollywood pictures, photos of actresses and celebrities

  ReplyDelete
 25. [COLOR="Red"][B]Click on the pictures to view in full size[/B][/COLOR]

  [URL=http://www.wallpaperhungama.in/details.php?image_id=13383][IMG]http://www.wallpaperhungama.in/data/thumbnails/11/Katrina Kaif-314.jpg[/IMG][/URL]

  [URL=http://www.wallpaperhungama.in/details.php?image_id=8825][IMG]http://www.wallpaperhungama.in/data/thumbnails/11/Katrina Kaif-309.jpg[/IMG][/URL]

  [URL=http://www.wallpaperhungama.in/details.php?image_id=8822][IMG]http://www.wallpaperhungama.in/data/thumbnails/11/Katrina Kaif-306.jpg[/IMG][/URL]

  [URL=http://www.wallpaperhungama.in/details.php?image_id=4238][IMG]http://www.wallpaperhungama.in/data/thumbnails/11/Katrina_Kaif-99.jpg[/IMG][/URL]


  [url=http://www.wallpaperhungama.in/cat-Asin-32.htm][b]Katrina Kaif Sexy Wallpapers[/b][/url]

  Photo gallery at t WallpaperHungama.in is dedicated to Katrina Kaif Pictures. Click on the thumbnails on enlarged Katrina Kaif pictures, exclusive photographs and absolute photos. Also validate to other Pictures Gallery representing Turbulent property and Momentous Resolution appearance scans, movie captures, moving picture promos, wallpapers, hollywood & bollywood pictures, photos of actresses and celebrities

  ReplyDelete
 26. [url=http://studencki-kredyt.pl/blona-dziewicza.html]Blona dziewicza[/url]

  ReplyDelete
 27. It's so easy to choose high quality [url=http://www.euroreplicawatches.com/]replica watches[/url] online: [url=http://www.euroreplicawatches.com/mens-swiss-watches-rolex/]Rolex replica[/url], [url=http://www.euroreplicawatches.com/mens-swiss-watches-breitling/]Breitling replica[/url], Chanel replica or any other watch from the widest variety of models and brands.

  ReplyDelete
 28. Nice webpage.

  We offer office and retail cleaning carried out by specialist trained cleaners.

  Our cleaning technicians are experienced and dependable.

  Find out more about our [url=http://www.cleanerlondon.com/office-cleaning-london.php]carpet cleaning[/url] technicians.

  ReplyDelete
 29. great post! a related video here http://www.youtube.com/watch?gl=US&v=8r1CZTLk-Gk. and i guess you should the spam comments

  ReplyDelete