Sunday, March 15, 2009

ನೀಲು ೨೧


ಚಂಚಲತೆಯಿಲ್ಲದ


ನಿನ್ನ ರೂಪ ಯೌವನ


ನನ್ನಲ್ಲಿ ಪ್ರೀತಿ ಉಕ್ಕಿಸುವುದಿಲ್ಲ

5 comments:

  1. ನೀಲು ಹೇಳುವದು ಸರಿ.
    ಅದಕ್ಕೇ ಅಲ್ಲವೆ ಹೆಣ್ಣನ್ನು ಜಿಂಕೆಗೆ ಹೋಲಿಸುವದು?

    ReplyDelete
  2. ಹೌದು. ಚಲನೆ ಇಲ್ಲದೆ ಯಾವ ವನದ ಲತೆಯೂ ಉಕ್ಕುವುದಿಲ್ಲ!

    ReplyDelete
  3. ನೀಲು ಏನು ಬರೆದರೂ ಚೆನ್ನ.

    ReplyDelete
  4. ನಾಲ್ಕೇ ಸಾಲಿನಲ್ಲಿ ಸೌಂದರ್ಯ ಮತ್ತು ಪ್ರೀತಿ..ವಿಷಾದ...
    good one....

    ReplyDelete
  5. ಸುನಾಥ, ಮಲ್ಲಿ ಮತ್ತು ಶಿವು,


    ನೀಲುಳ ಧನ್ಯವಾದಗಳು.

    - ಕೇಶವ

    ReplyDelete