Thursday, April 02, 2009

ನೀಲು ೨೨

 

ಹನ್ನೆರಡು ವರುಷದ ಹಿಂದೆ ನಾClipboard01

ಹದಿನಾಕರ ಹುಡುಗಿಯಾಗಿದ್ದಾಗ

ಅವನ ಕಿರುಬೆರಳು ಮುಟ್ಟಿದಾಗಿನ

ಕುತೂಹಲ ಆತಂಕ ರೋಮಾಂಚನ ಆನಂದ

ನಿನ್ನ ತಲೆಯಿಂದ ಅಂಗುಷ್ಟದವರೆಗೆ

ಮುಟ್ಟಿ ತಟ್ಟಿ ತಬ್ಬಿ ಚುಂಬಿಸಿ ರಮಿಸಿ ಹುಡುಕಾಡಿದೆ

ಸಿಕ್ಕಲಿಲ್ಲ

4 comments:

  1. Its good, good creativity and attractive words are used.

    Umesh

    ReplyDelete
  2. ಎಳೆವೆಯಲ್ಲಿಯ ಮೊದಲ ರೋಮಾಂಚನ
    ಮತ್ತೆ ಸಿಕ್ಕದು, ನಂತರದ ಚುಂಬನ
    ಬೇಕಾದಷ್ಟಿರಲಿ, ಮೊದಲ ಮುತ್ತಿನ ಪುಳಕ
    ವಿದ್ಯುತ್ ಆಘಾತದಂತೆ, ಭೂಕಂಪನ!

    ReplyDelete
  3. ಉಮೇಶ್, ಥ್ಯಾಂಕ್ಸ್.

    ಸುನಾಥ, ಚುಟುಕು ಚೆನ್ನಾಗಿದೆ

    - ಕೇಶವ

    ReplyDelete