Saturday, April 25, 2009

ನೀಲು ೨೩

ಕಾಮ ಕ್ರೋಧ ಮದ ಲೋಭ ಮೋಹ ಮತ್ಸರClipboard01.jpg

ಗಳಿಲ್ಲದ

ಸ್ಥಿತಪ್ರಜ್ಞನ ಕಣ್ಣಲ್ಲಿನ

ಶೂನ್ಯತೆ ನೋಡಿ

ಗಾಬರಿಯಾಯಿತು

2 comments:

  1. ನಿಜ! ಸಪ್ಪ ಬಾಳುವೆಗಿಂತ ಉಪ್ಪು ನೀರು ಲೇಸು ಎಂದು ಬೇಂದ್ರೆ
    ಹೇಳಿಲ್ಲವೆ?

    ReplyDelete
  2. ನಿಜ! ಚೆನ್ನಾಗಿದೆ ಸಾಲುಗಳು!

    ReplyDelete