Monday, May 04, 2009

ನೀಲು ೨೪

ಮಧುಮಾಸದ ದಿನಗಳೇ2lxvvvp.jpg


ಜೀವನದ ಅತ್ಯಂತ ಉತ್ಕಟ ದಿನಗಳು


ಎನ್ನುವ ನಿನಗೆ


ಕದ್ದು ಮುಚ್ಚಿ ಕೊಟ್ಟ ಪಡೆದ


ಆ ನನ್ನ ದಿನಗಳ ಬಗ್ಗೆ


ನಿನ್ನಿಂದ ಊಹಿಸುವುದೂ ಸಾಧ್ಯವಿಲ್ಲ ಬಿಡು!

9 comments:

  1. ಕೇಶವ್ ಅವರೆ,
    ಎಲ್ಲರಲ್ಲೂ ಆದಿನಗಳ ನೆನಪುಗಳಿರುತ್ತವಾ? ಇದ್ದರೂ ರೋಮಾಂಚನಗೊಳಿಸುತ್ತವಾ? ಗೊತ್ತಿಲ್ಲ. ಅಕಸ್ಮಾತ್ ಆದರಂತೂ ಎಷ್ಟು ಚೆನ್ನ, ಅಲ್ವೇ?

    ReplyDelete
  2. ಕುಲಕರ್ಣಿ ಸರ್,

    ನೀವು ಇಂಥದ್ದು ಬರೆಯುವುದರಲ್ಲಿ ಸದಾ ಮುಂದು ಅಲ್ಲವೇ...ಚೆನ್ನಾಗಿದೆ...

    ಧನ್ಯವಾದಗಳು...

    ReplyDelete
  3. ನೀಲು ಕವಿತೆಗಳ ಝಲಕ್ ನೋಡಿ ಖುಷಿಯಾಯ್ತು.

    ಇದರ ಪುಸ್ತಕದ ಪ್ರತಿ ಎಲ್ಲಿ ಸಿಗುತ್ತದೆ ಎಂಬ ಮಾಹಿತಿ ಇದೆಯಾ ನಿಮ್ಮ ಬಳಿ?

    -ರಂಜಿತ್

    ReplyDelete
  4. ಮಲ್ಲಿ, ಹೌದು.

    ಶಿವು, ಥ್ಯಾಂಕ್ಸ್.

    ರಂಜಿತ್, ಇವು ನಾನು ಬರೆಯುತ್ತಿರು ನೀಲುಗಳು, ನನ್ನ ಎಲ್ಲ ನೀಲುಗಳೂ ಈ ಬ್ಲಾಗಿನಲ್ಲೇ ಇವೆ. ಲಂಕೇಶ್ ಬರೆಯುತ್ತಿದ್ದ ನೀಲುಗಳು ಈಗ ಎರಡು ಸಂಪುಟಗಳಲ್ಲಿ ಲಭ್ಯ. ನನ್ನಲ್ಲಿ ಮೊದಲ ಸಂಪುಟ ಮಾತ್ರ ಇದೆ.

    - ಕೇಶವ

    ReplyDelete
  5. ನೀವು ಬರೀತಾ ಇರುವುದೇ?? ನನ್ನ ತಪ್ಪುಗ್ರಹಿಕೆಗೆ ಕ್ಷಮಿಸಿ.

    ಎಲ್ಲಾ ಹನಿಗಳೂ ಸಕ್ಕತ್ತಾಗಿದೆ ಸರ್.

    ReplyDelete
  6. ಶರತ್ ಕಾಲದಲ್ಲಿ ಮೊದಲ ಬಾರಿಗೆ ನೀವು ಕದ್ದು ಮುಚ್ಚಿ ಕೊಟ್ಟಿರಬೇಕು?

    ReplyDelete