Monday, May 11, 2009

ನೀಲು ೨೫


ನನ್ನ ಮಗ ಮುಂದೊಂದು ದಿನ

ಇನ್ನೊಂದು ಹೆಣ್ಣಿನ ಬಾಳು ಸೇರಿದರೂ

ನನ್ನ ಮಗನಾಗಿಯೇ ಉಳಿಯಬೇಕು,

ನನ್ನ ಹುಡುಗ ಮಾತ್ರ

ತನ್ನ ತಾಯಿ ಮಾತು ಕೇಳದ

ಬರೀ ನನ್ನವನಾಗಿರಬೇಕು

ಎನ್ನುವುದರಲ್ಲೇ ಹೆಣ್ತನವಿದೆಯೇ?

6 comments:

  1. ಕುಲಕರ್ಣಿ ಸರ್,

    ಹೆಣ್ತನ ಎರಡು ಮನಸ್ಸಿನ ಭಾವನೆಗಳು...ಚಿಕ್ಕ ಚೊಕ್ಕದಾಗಿ ಹೇಳಿದ್ದೀರಿ...

    ReplyDelete
  2. ನೀಲು ಘೋಷಿಸ್ತಾ ಇರೋದು ಪರಮ ಸತ್ಯ!

    ReplyDelete
  3. ಚೆನ್ನಾಗಿದೆ ನೀಲು.

    ReplyDelete
  4. saalagi neeluvannu ondandagi oadutta hogta iddeni.neelu ellu bejaru anse illa.:)

    ReplyDelete
  5. ಗೌತಮ,
    ನಿಮ್ಮ ಎಲ್ಲ ಕೊಮೆಂಟುಗಳಿಗೆ ಥ್ಯಾಂಕ್ಸ್!
    - ಕೇಶವ

    ReplyDelete