Monday, September 21, 2009

ನೀಲು ೨೬

ನಿನ್ನ ಕೆನ್ನೆಯ ಆಫ್ಟರ್ ಶೇವಿಗಿಂತ 

ನಿನ್ನ ಮೈವಾಸನೆಯೇ ಹೆಚ್ಚು ಇಷ್ಟ

ಎಂದರೆ

ಸೊಕ್ಕಿನಲ್ಲಿ ಸ್ನಾನ ಮಾಡದೇ ಇರಬೇಡ

ಆಫ್ಟರ್ ಶೇವ್ ಹಾಕುವುದನ್ನು ಬಿಡಬೇಡ

5 comments:

  1. ಸಕ್ಕತ್ ಆಗಿದೆ ಸರ್....ನೀವು ಹೇಳುವುದು ಸರೀನೇ...

    ReplyDelete
  2. ಕೇಶವ,
    ನೀಲುವಿನ ಭಾವನೆ ಸತ್ಯಂ.
    ಅವಳ ಮುಂದಾಲೋಚನೆ ಶಿವಂ.
    ಅವಳ ಆದೇಶ ಸುಂದರಂ.
    ಅವಳ ಈ ಕವನ ‘ಸತ್ಯಂ ಶಿವಂ ಸುಂದರಮ್’.

    ReplyDelete
  3. ಡಾ. ಕೇಶವ್ ನಿಮ್ಮ ಬ್ಲಾಗಿಗೆ ಕರೆತಂದದ್ದು ಇಟ್ಟಿಗೆ ಸಿಮೆಂಟು...ಪ್ರಕಾಶ ಗೆ ಆಭಾರಿ ನಾನು...ನಿಮ್ಮ ಈ After Shave ಪ್ರೇಮ ಹಿಡಿಸ್ತು... ಸಂಗೀತದ ಅಭಿರಿಚಿಯೂ ನಿಮ್ಮಲ್ಲಿರುವುದು ತಿಳಿದು ಹೆಮ್ಮೆಯೆನಿಸಿತು..ನಮ್ಮ ಕನ್ನಡ ಡಾಕ್ಟರುಗಳು ಸಾಹಿತ್ಯ ಮತ್ತು ಕಲೆ ಅಂತ ಸ್ವಲ್ಪ ಸಮಯವನ್ನಾದರೂ ಇತ್ತ ಕೊಡುವುದು ಕಂಡು....ಅಭಿನಂದನೆ...ನವರಾತ್ರಿಯ ಶುಭಕಾಮನೆಗಳು.

    ReplyDelete
  4. ಶಿವು, ಸುನಾಥ, ಜಲನಯನ,

    ಥ್ಯಾಂಕ್ಸ್.

    - ಕೇಶವ

    ReplyDelete