Wednesday, September 23, 2009

ನೀಲು ೨೭


ದೇವರು ಆತ್ಮ ಆಧ್ಯಾತ್ಮ 

ಕಲೆ ಕಾವ್ಯ ಮದಿರೆ

ಕೊಡುವ ಎಲ್ಲ ಕಿಕ್ಕುಗಳೂ

ನನ್ನ ಒಂದು ತೆಕ್ಕೆಯಲ್ಲಿ

ನಿನಗೆ ಸಿಕ್ಕದ ದಿನ

ನಿನ್ನ ನೀಲು ಸಾಯುತ್ತಾಳೆ

ಬರೆದಿಟ್ಟುಕೋ!

5 comments:

  1. ಬ್ಯೂಟಿಫುಲ್ !

    ಸಕ್ಕತ್ತಾಗಿದೆ ಈ ನೀಲು ಕವನ.

    ReplyDelete
  2. ನಿಮ್ಮ ನೀಲು ಕವನಗಳು ಸೂಪರ್... ಹೀಗೆ ಬರೀತಾ ಇರಿ

    ReplyDelete
  3. ಚಕೋರ, ಸುನಾಥ, ಪ್ರಭು ಮತ್ತು ಗೌತಮ್,

    ನೀಲು ನಿಮಗೆಲ್ಲ ಥ್ಯಾಂಕ್ಸ್ ಹೇಳಿದ್ದಾಳೆ.;)

    - ಕೇಶವ

    ReplyDelete