Sunday, October 11, 2009

ನೀಲು ೨೮



ಮತ್ತೆ ಮಳೆ ನಿಂತಿದೆ

ನನ್ನ ಕಿಟಕಿಯ ಗಾಜಿನ ಮೇಲೆ 

ನಿಂತ ನೀರ ಹನಿಗಳನ್ನು

ಪೋಣಿಸುತ್ತೇನೆ

ಖುಷಿಯಾಗುತ್ತದೆ

ಹಾಗೆ ಸುಮ್ಮನೆ

7 comments:

  1. ಕುಲಕರ್ಣಿಯವರೆ....

    ಮನಸ್ಸಿದ್ದರೆ..
    ಮುಚ್ಚಿದ ಕಿಡಕಿಯಿದ್ದರೂ...
    ಖುಷಿ ಪಡ ಬಹುದು...

    ನಿಮ್ಮ ನೀಲುವಿನ ಭಾವ ಇಷ್ಟವಾಗಿಬಿಡುತ್ತದೆ..

    ಅಭಿನಂದನೆಗಳು.. ಚಂದದ ಕವನಕ್ಕೆ...

    ReplyDelete
  2. ಸುಂದರವಾದ ಹನಿಗಳು ಹಾಗು ಸುಂದರವಾದ ಹನಿಗವನ. ಚಿತ್ರ ಹಾಗೂ ಕವನ ಎರಡೂ ಮೆಚ್ಚಿಗೆಯಾದವು.

    ReplyDelete
  3. ಕೇಶವ ಸರ್,
    ನೀರ ಹನಿಗಳ ಫೋಟೋ, ಕವನ ಬಹಳ ಇಷ್ಟ ಆಯ್ತು..ಪುಟ್ಟ ಸಾಲುಗಳಲ್ಲಿ ನೀವು ಹಿರಿದಾದ ಅರ್ಥವನ್ನು ಹಿಡಿದು ಇಡುತ್ತೀರಿ.

    ಇತಿ,
    ಅರ್ಚನಾ

    ReplyDelete
  4. ಕವನ ’ಹಾಗೇ ಸುಮ್ಮನೆ....’ ಇಷ್ಟವಾಗಿಬಿಟ್ಟಿತು....
    ಶ್ಯಾಮಲ

    ReplyDelete
  5. ಕುಲಕರ್ಣಿ ಸರ್,

    ಪೋಣಿಸಿದ ನಂತರ ದಾರ ಕಣ್ಣಿಗೆ

    ಕಾಣದಂತೆ ಮನಸ್ಸಿಗೆ ನಾಟುವಂತೆ

    ಎಲ್ಲೋ ಮರೆಯಾಗಿದೆ...

    ReplyDelete
  6. ಸಿಮೆಂಟೂ, ಸುನಾಥ, ಹೆಗಡೆ, ಅರ್ಚು, ಶ್ಯಾಮಲ, ಶಿವು,

    ನಿಮ್ಮೆಲ್ಲರ ಪ್ರತಿಕ್ರಿಯೆಯಿಂದ ಇನ್ನೂ ಹುಮ್ಮಸ್ಸು.

    - ಕೇಶವ

    ReplyDelete