Thursday, November 12, 2009

ನೀಲು ೩೦


ಮದುವೆಯಾಗಿ ಮಕ್ಕಳಾದ ಮೇಲೆ

ಅಚಾನಕ್ಕಾಗಿ ಇತ್ತೀಚೆ ಸಿಕ್ಕ ಹಳೆಯ ಇನಿಯನಿಗೆ

ಮೊಬೈಲು ನಂಬರು ಕೊಟ್ಟರೆ

ನನ್ನ ನಂಬರಿಗೆ ಗಂಡಸಿನ ಹೆಸರು ಬರೆದುಕೊಂಡ.

ಸದ್ಯ, ಇವನನ್ನು ಮದುವೆಯಾಗಲಿಲ್ಲವಲ್ಲ

ಎಂದು ಖುಷಿಯಾಯಿತು!

9 comments:

  1. ಸಕತ್ತಾಗಿದೆ.......ಹ್ಹ ಹ್ಹ ಹ್ಹ.... ಮಡದಿಯ ಭಯವಿರಬೇಕು ??? :-)

    ಶ್ಯಾಮಲ

    ReplyDelete
  2. Congratulations, Neelu.
    ಆ ಪುಕ್ಕನನ್ನು ಮದುವೆಯಾಗದ ನೀನೇ ಅದೃಷ್ಟವಂತೆ!

    ReplyDelete
  3. ಸರ್
    ಅದು ಇತ್ತೀಚಿನ ಟ್ರೆಂಡಾ?

    ReplyDelete
  4. blog nillista illa sir. hosadaagi post haakiddene nodi:):):)

    ReplyDelete
  5. This comment has been removed by a blog administrator.

    ReplyDelete