Thursday, December 01, 2011

ನೀಲು ೪೭


ಕೋರ್ಟು ಡೈವೋರ್ಸಿಗೆ ಒಪ್ಪಿದ ದಿನ


ಕೊನೆಯದಾಗಿ ಒಟ್ಟಿಗೆ ಕಳೆದ


ಆ ಮಧ್ಯಾಹ್ನ


ಮೊದಲ ಮಿಲನದ


ರೋಮಾಂಚನ

4 comments:

  1. wonderful-ವಿಪರ್ಯಾಸ !

    ReplyDelete
  2. ಮೂರು ಸಾಲಲ್ಲಿ ಎಷ್ಟು ಹೇಳಿದ್ದಿರಿ
    Wonderful !
    Swarna

    ReplyDelete