Monday, March 01, 2010

ನೀಲು ೩೩

ಶುದ್ಧ ವ್ಯಾಪಾರಿಯಂತೆ

ನಾಟಕದ ಮೇಲೆ ನಾಟಕ ಬರೆದು

ಬೀಸಾಕಿದ ಶೇಕ್‍ಸ್ಪಿಯರನನ್ನು

ಪಿ.ಎಚ್.ಡಿ ಮಾಡಲು ಬರೀ ಓದಿ ಓದೀ

ತಮ್ಮ ಯೌವನ, ಸುಖ ಮತ್ತು ಚೈತನ್ಯ

ಹಾಳು ಮಾಡಿಕೊಂಡವರೆಷ್ಟೋ?

6 comments:

  1. ಸತ್ಯಸ್ಯ ಸತ್ಯ!

    ReplyDelete
  2. ವಿಕಾಸ ಮತ್ತು ಸುನಾಥ,
    ಧನ್ಯವಾದಗಳು
    ಕೇಶವ

    ReplyDelete
  3. ಸತ್ಯದ ಮೇಲೆ ಮೊಳೆ ಹೊಡೆದಂತಿದೆ

    ReplyDelete
  4. ಎಷ್ಟು ಸತ್ಯ ಅಲ್ವಾ ಸರ್.

    ReplyDelete