Tuesday, March 02, 2010

ರಾಜಕೀಯ

ಕೆಂಡಸಂಪಿಗೆಯಲ್ಲಿ ಏಟ್ಸ್ ಬರೆದ "Politics" ಕವನದ ಅನುವಾದ. ಕೊಂಡಿ ಇಲ್ಲಿದೆ.

http://kendasampige.com/article.php?id=3111

ಓದುತ್ತೀರಲ್ಲ?

2 comments:

  1. ಕೇಶವ,
    ಕೆಂಡಸಂಪಿಗೆಯಲ್ಲಿ ನಿಮ್ಮ ಅನುವಾದವನ್ನು ಹಾಗು ಮೂಲಕವನವನ್ನು ಓದಿದೆ. ಅನುವಾದವನ್ನು ಚೆನ್ನಾಗಿ ಮಾಡಿದ್ದೀರಿ. ಯೇಟ್ಸನ ವಿಚಾರವಂತೂ ತುಂಬ ಉಚಿತವಾಗಿದೆ!

    ReplyDelete
  2. ಧನ್ಯವಾದಗಳು ಸುನಾಥ, ನನ್ನ ಪ್ರತಿ ಚಿಕ್ಕ ನೀಲುವನ್ನೂ, ನಾನು ಬರೆವ ಪ್ರತೀ ಬರಹವನ್ನು ತಪ್ಪದೇ ಓದಿ ಪ್ರತಿಕ್ರಿಯೆ ಹಾಕುತ್ತೀರಿ. ನನಗೆ ತುಂಬ ಹುರುಪು ಬರುತ್ತೆ, ಈ ದೂರದ ದೇಶದಲ್ಲಿ ಕೂತು ಕನ್ನಡದಲ್ಲಿ ಬರೆಯಲು.
    - ಕೇಶವ

    ReplyDelete