Sunday, April 04, 2010

ನೀಲು ೩೪

ನನ್ನ ಆತ್ಮೀಯ ಗೆಳೆಯನ ಬಗ್ಗೆ ನನ್ನ ಪ್ರಿಯಕರನಿಗೆ

ನನ್ನ ಪ್ರಿಯಕರನ ಬಗ್ಗೆ ನನ್ನ ಆತ್ಮೀಯ ಗೆಳೆಯನಿಗೆ

ಹೇಳಿದೆ

ನನ್ನ ಪ್ರಿಯಕರನಿಗೆ ನನ್ನ ಮೇಲೆ ಸಂದೇಹ

ನನ್ನ ಆತ್ಮೀಯ ಗೆಳೆಯ ಮೊಬೈಲಿಗೂ ಸಿಗುತ್ತಿಲ್ಲ

4 comments:

  1. parvaagilla, alli network illa, wait maaduttiddene anta heli

    ReplyDelete
  2. ಕಾಲ ಸರಿಯಾಗಿಲ್ಲ.
    ಗುಟ್ಟೆಲ್ಲಾ ಹೊಟ್ಟೇಲೇ ಇರಲಿ.

    ReplyDelete
  3. ಇಬ್ಬರನ್ನೂ ...
    ಒಬ್ಬನಲ್ಲೇ ಹುಡುಕುವದು ಕ್ಷೇಮ....

    ReplyDelete