Tuesday, August 24, 2010

ನೀಲು ೩೫

calllist 
ದಿನನಿತ್ಯ ನೀ ಹೇಳುವ 

ನೂರಾರು ಕತೆಗಳನ್ನು 

ಕೇವಲ ಮೊಬೈಲಿನ call list

ಸುಳ್ಳು ಮಾಡಿದ್ದು ನಿಜವಲ್ಲ

ಎಂದು ಮತ್ತೆ ನನ್ನ ನಂಬಿಸು

ನನ್ನ ಗಂಡನೇ!

7 comments:

  1. ಛೇ!ಛೇ! ಈ ಆಧುನಿಕ ಯುಗದಲ್ಲಿ ಹೆಂಡಂದಿರನ್ನು ಮರಳುಗೊಳಿಸುವದು ಎಷ್ಟು ಕಷ್ಟದ ಕೆಲಸ ನೋಡಿ!

    ReplyDelete
  2. ಮೊಬೈಲ್ ಶಾಪದ ಬಗ್ಗೆ ಚೆನ್ನಾಗಿದೆ ಚುಟುಕು

    ReplyDelete
  3. ಹಹಹ...ಹೇಗೆ ನಂಬಿಸೊದು ಸ್ವಾಮಿ !

    ReplyDelete
  4. ಸುನಾಥ, ಸೀತಾರಾಮ, ಸುಬ್ರಮಣ್ಯ ಮತ್ತು ಗುರುಮೂರ್ತಿ,

    ಥ್ಯಾಂಕ್ಸ್!

    - ಕೇಶವ

    ReplyDelete
  5. ಥ್ಯಾಂಕ್ಸ್ ಭಟ್ರೆ

    ReplyDelete