Wednesday, September 01, 2010

ನೀಲು ೩೬

suzhou-buddha

 

ವಿಮುಕ್ತಿ ಹೊಂದಿದವನೂ

ಕಾಮದ ಬೇಗೆಯಿಂದ

ರೋಗದ ನರಳುವಿಕೆಯಿಂದ

ವೃದ್ಧಾಪ್ಯದ ಕಾರ್ಪಣ್ಯದಿಂದ

ಸಾವಿನ ಅಂಜಿಕೆಯಿಂದ

ವಿಮುಕ್ತಿ ಪಡೆಯಲಾರ

6 comments:

  1. ನಿಜ! ಚಿತ್ರವನ್ನು ನೋಡಿ ಹನಿಗವನ ಬರೆದಿರೊ, ಹನಿಗವನಕ್ಕೆ ತಕ್ಕ ಚಿತ್ರವನ್ನು ಹುಡುಕಿದಿರೊ?

    ReplyDelete
  2. ಸನಾಥವರೇ, ನೀಲು ಬರೆದು ಬುದ್ಧನ ಚಿತ್ರ ಹುಡುಕುತ್ತಿದ್ದೆ, ಇದು ಕಣ್ಣಿಗೆ ಬಿತ್ತು!

    ಸೀತಾರಾಮ, :))

    - ಕೇಶವ

    ReplyDelete
  3. ಸತ್ಯ , ತರ್ಕಬದ್ದವಾಗಿಯೇ ಇದೆ ! :).

    ReplyDelete
  4. ಸುಬ್ರಮಣ್ಯ,
    ತರ್ಕಬದ್ಧವಾಗಿರಲಿ ಬಿಡಲ, ಸತ್ಯ ಸತ್ಯವೇ!
    ಹಾಗೆ ನೋಡಿದರೆ ನಿಜವಾದ ಸತ್ಯ ಎನ್ನುವುದೇ ಇಲ್ಲವೇನೋ!!
    ಎಲ್ಲವೂ ಅವರವರು ಕಂಡುಕೊಂಡ ಸತ್ಯಗಳೋ ಏನೋ?!
    - ಕೇಶವ

    ReplyDelete