Monday, October 11, 2010

ನೀಲು ೩೭

Image courtsey: Huffington post

ನನ್ನ ಗಂಡ ಹೇಳುವ ಹಸಿ ಸುಳ್ಳುಗಳನ್ನು

ಆತನ ಫೇಸ್‍ಬುಕ್, ಆರ್ಕುಟ್, ಟ್ವಿಟರ್, ಬಜ್‍ಗಳು

ಕೂಡ ಹೇಳುವುದನ್ನು ಓದಿ

ನನಗೆ ನಗು ಬರುತ್ತೆ!

4 comments:

  1. ಕೇಶವ,
    ಗಂಡ ಸುಳ್ಳು ಹೇಳುತ್ತಿರುವದು ಹೆಂಡತಿಗೆ ಹಾಗು ಹೆಂಡತಿ ಸುಳ್ಳು ಹೇಳುತ್ತಿರುವದು ಗಂಡನಿಗೆ ತಿಳಿದಿದ್ದರೂ ಸಹ, ನಂಬುವಂತೆ ನಟಿಸುವದರಲ್ಲಿಯೇ ಸುಖಿ ದಾಂಪತ್ಯದ ಗುಟ್ಟು ಅಡಗಿದೆಯಲ್ಲವೆ?
    ನೀಲುವಿನ ಚುಟುಕು ತುಂಟತನದಿಂದ ಕೂಡಿದೆ!

    ReplyDelete
  2. Very Nice Thank you.

    ವಸಂತ್

    ReplyDelete
  3. Sunaath and Vasant,

    Thanks for encouraging words.

    Keshav

    ReplyDelete