Sunday, October 31, 2010

ನೀಲು ೩೮

'ನಿದ್ದೆಯಲ್ಲಿ 'ನಾನು’ ಎಲ್ಲಿರುತ್ತೇನೆ? 

ನಿದ್ದೆಯಲ್ಲಿ 'ಕತ್ತಲು’ ಕೂಡ ಯಾಕೆ ಕಾಣುವುದಿಲ್ಲ?’

ಇನ್ನೂ ಐದು ತುಂಬದ ಮಗನ ಮುಗ್ಧ ಪ್ರಶ್ನೆಗಳು 

ನನಗೆ ಭಾರತೀಯ ತತ್ತ್ವಶಾಸ್ತ್ರದ 

ಜಟಿಲ ಒಗಟುಗಳಂತೆ ಕಂಡವು

3 comments:

  1. ಹೌದು. ಈ ಪ್ರಶ್ನೆಗೆ ಉತ್ತರವನ್ನು ಹೇಳಲು ಯಾವ ತತ್ವಜ್ಞಾನಿಗೂ ಸಾಧ್ಯವಿಲ್ಲ!

    ReplyDelete
  2. ಎಷ್ಟು ಸತ್ಯ ಅಲ್ವಾ..

    ReplyDelete