Monday, November 15, 2010

ನೀಲು ೨೯

ನಿನ್ನ ದೇವರು, ಧರ್ಮ, ನೈತಿಕತೆ 

ಆತ್ಮ, ಆಧ್ಯಾತ್ಮ, ಪರಮಾತ್ಮಗಳೆಲ್ಲ

ನನ್ನ ಯೌವನ, ರೂಪ, ಕಣ್ಣು

ತುಟಿ, ಮೊಲೆ, ಕಟಿಗಳ ಮುಂದೆ

ಸತ್ತುಹೋಗದೇ ಇದ್ದರೆ

ನೀನು ಷಂಡ ಅಥವಾ ಗೇ

ಎಂದು ಕಣ್ಣುಮಿಟುಕಿಸಿದಳು

3 comments:

  1. ಲಂಕೇಶನ ನೀಲು-ವಿನ ನುಡಿಯಂತೆ ಇದೆ.
    ಸುಂದರವಾಗಿದೆ.

    ReplyDelete
  2. lankeshara neevu andre heege alva..

    ReplyDelete
  3. ಕೇಶವ,
    ಈ ಸವಾಲಿಗೆ ಸೋಲದ ಗಂಡು ಸಿಗಲಾರ!

    ReplyDelete